Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಕೇಂದ್ರ ಸಚಿವರಿಂದ ದಿ ಕಾಶ್ಮೀರ ಫೈಲ್ಸ್ ಚಿತ್ರ ವೀಕ್ಷಣೆಗೆ ಅವಕಾಶ

ಧಾರವಾಡ

ಧಾರವಾಡದ ಶ್ರೀನಿವಾಸ ಚಿತ್ರಮಂದಿರದಲ್ಲಿ
“ದಿ ಕಾಶ್ಮೀರ ಫೈಲ್ಸ್”
ಚಿತ್ರವನ್ನು ಸಾರ್ವಜನಿಕರಿಗೆ ಉಚಿತವಾಗಿ ವೀಕ್ಷಿಸಲು ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ ಜೋಶಿಯವರು ಅವಕಾಶ ಮಾಡಿಕೊಟ್ಟಿದ್ದರು.

ಈ ಕಾರ್ಯಕ್ರಮಕ್ಕೆ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ
ಶ್ರೀ ಶ್ರೀಧರ್ ನಾಡಿಗೇರ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ಅಮ್ರತ ದೇಸಾಯಿ, ಡಾ ಎಸ್‌ ಆರ್‌ ರಾಮನ ಗೌಡರ ಪ್ರಮುಖರಾದ ಶ್ರೀ ಗೋವಿಂದ ಜೋಶಿ,ಪಾಲಿಕೆಯ ಸದಸ್ಯರು ಈರೇಶ ಅಂಚಟಗೇರಿ ಶ್ರೀ ಸಂಜಯ ಕಪಟಕರ,ಸುನೀಲ್ ಮೊರೆ,ಶ್ರೀನಿವಾಸ ಕೊಟ್ಯಾಣ,ಶಂಕರ್ ಶಿಳಕೆ, ಹಾಗೂ ಇತರರು ಉಪಸ್ಥಿತರಿದ್ದರು..

Related Articles

Leave a Reply

Your email address will not be published. Required fields are marked *