Jannah Theme License is not validated, Go to the theme options page to validate the license, You need a single license for each domain name.
ಧಾರವಾಡ

ನೇತಾಜಿ ಸುಭಾಷ್ ಚಂದ್ರ ಬೋಸ ಅವರ ಜಯಂತಿ ಆಚರಣೆ

ಧಾರವಾಡ


ನೇತಾಜಿ ಸುಭಾಷ್ ಚಂದ್ರ ಬೋಸ ಅವರ ಜಯಂತಿಯನ್ನು ಧಾರವಾಡದಲ್ಲಿ ಬಿಜೆಪಿ ನಾಯಕರು ಸಂಭ್ರಮದಿಂದ ಆಚರಣೆ ಮಾಡಿದ್ರು.

ಧಾರವಾಡದ ಪಾಲಿಕೆ ಆವರಣದಲ್ಲಿನ ಸುಭಾಷ್ ಚಂದ್ರ ಬೋಸರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಪುಷ್ಪನಮನಗಳನ್ನು ಸಲ್ಲಿಸಿ, ಗೌರವ ಸಲ್ಲಿಸಲಾಯಿತು.

ಹುಬ್ಬಳ್ಳಿ – ಧಾರವಾಡ ನಗರ ಬಿಜೆಪಿ ಜಿಲ್ಲಾಧ್ಯಕ್ಷರು ಸಂಜಯ ಕಪಟಕರ, ಪಾಲಿಕೆ ಸದಸ್ಯರು ಈರೇಶ ಅಂಚಟಗೇರಿ, ಪ್ರಧಾನಕಾರ್ಯದರ್ಶಿ ಶ್ರೀನಿವಾಸ ಕೋಟ್ಯಾನ ,
ಟಿ ಎಸ ಪಾಟೀಲ ,
ರಾಜೇಶ್ವರಿ ಅಳಗವಾಡಿ, ಮಂಜು ಕಮ್ಮಾರ,
ರಾಹುಲ ಮಲ್ಲಿಗವಾಡ, ಶಕ್ತಿ ಹಿರೇಮಠ ಹಾಗು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು

Related Articles

Leave a Reply

Your email address will not be published. Required fields are marked *