ಸ್ಥಳೀಯ ಸುದ್ದಿ

71 ಕ್ಷೇತ್ರದಲ್ಲಿ ಚುನಾವಣೆ ಪ್ರಚಾರಕ್ಕೆ ಕಾಂಗ್ರೆಸ್ ಕಚೇರಿ‌ ಉದ್ಘಾಟನೆ

ಧಾರವಾಡ

ಧಾರವಾಡ ಜಯನಗರದಲ್ಲಿ,ಕಾರ್ಯಕರ್ತರ ಸಂಪರ್ಕಕ್ಕಾಗಿ,ಚುನಾವಣಾ ಕಾರ್ಯಾಲಯವನ್ನು ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿಯವರು ಉದ್ಘಾಟಿಸಿದರು.

ಈ ಸಂಧರ್ಭದಲ್ಲಿ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಪಕ್ಷಕ್ಕೆ ಹಲವಾರು ಮುಖಂಡರು ಶ್ರೀ ವಿನಯ ಕುಲಕರ್ಣಿಯವರ ಕೈ ಬಲಪಡಿಸಲು ಸೇರ್ಪಡೆಗೊಂಡರು.

ಈ ಸಂಧರ್ಭದಲ್ಲಿ ಬ್ಲಾಕ್ ಅಧ್ಯಕ್ಷರುಗಳಾದ ಅರವಿಂದ ಏಗನಗೌಡರ,ಈಶ್ವರ ಶಿವಳ್ಳಿ ಮುಖಂಡರಾದ ಚನಬಸಪ್ಪ ಮಟ್ಟಿ,ಸಂತೋಷ ನೀರಲಕಟ್ಟಿ,ರಾಜು ಕಮತಿ,ಕಲ್ಲಪ್ಪ ಪುಡಕಲಕಟ್ಟಿ,ಮಂಜುನಾಥ ಸಂಕನ್ನವರ,ಅಶೋಕ ದಿಡಮನಿ,ಸಂಜೀವ ಲಕಮನಹಳ್ಳಿ ಮುಂತಾದವರು ಉಪಸ್ಥತರಿದ್ದರು.

Related Articles

Leave a Reply

Your email address will not be published. Required fields are marked *

Back to top button