ಸ್ಥಳೀಯ ಸುದ್ದಿ
-
ಚಿಲ್ಲರೆ ಇಲ್ದಿದ್ರೆ ಬಸ್ ಹತ್ತ ಬೇಡಿ:ಚಾಲಕ ಕಂ ನಿರ್ವಾಹಕ ರಮೇಶ್!
ಗದಗ- ಹುಬ್ಬಳ್ಳಿ ಯ ತಡೆರಹಿತ ಬಸ್ ಚಾಲಕ ಪ್ರಯಾಣಿಕರೊಂದಿಗೆ ಚಿಲ್ಲರೆ ಹಿಂತುರಿಗಿ ನೀಡುವ ನೆಪದಲ್ಲಿ ಅಸಭ್ಯವಾಗಿ ವರ್ತಿಸಿ ಚಿಲ್ಲರೆ ಕೊಡದೆಯೆ ಹೊರಟು ಹೋಗಿರುವ ಘಟನೆ ಇಂದು ಬೆಳಿಗ್ಗೆ…
Read More » -
ರಾಷ್ಟ್ರಮಟ್ಟದ ಜರ್ಮನ್ ಶೆಫರ್ಡ್ ಸ್ಫರ್ಧೆಯಲ್ಲಿ ವಿಜೇತವಾದ ಧಾರವಾಡ ಶ್ವಾನಗಳು
ಮಹಾರಾಷ್ಟ್ರ ವಿದ್ಯಾಕಾಶಿ, ಪೇಢಾನಗರಿ, ಐಐಟಿ ನಗರಿ, ಕವಿಗಳ ಸಾಹಿತಿಗಳ ತವರೂರು ಅಂತೆಲ್ಲಾ ಕರೆಯಿಸಿಕೊಳ್ಳುವ ಧಾರವಾಡ ಜಿಲ್ಲೆ ಇನ್ನೊಂದು ರೀತಿಯಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುತ್ತಿದೆ. ಧಾರವಾಡ ಜಿಲ್ಲೆ ಜರ್ಮನ್…
Read More » -
ವರಕವಿ ದ.ರಾ.ಬೇಂದ್ರೆಯವರ ಸೊಸೆ ನಿಧನ
ಧಾರವಾಡ ವರಕವಿ ದ.ರಾ.ಬೇಂದ್ರೆಯವರ ಸೊಸೆ ಪದ್ಮಾ ಪಾಂಡುರಂಗ ಬೇಂದ್ರೆ(90) ಇಂದು ವಯೋ ಸಹಜ ಕಾಯಿಲೆಯಿಂದ ಸಾಧನಕೇರಿಯ ಬೇಂದ್ರೆಯವರ ನಿವಾಸದಲ್ಲಿ ನಿಧನರಾಗಿದ್ದಾರೆ. ಮೃತರು ಓರ್ವ ಪುತ್ರ, ಇಬ್ಬರು ಪುತ್ರಿಯರು,…
Read More » -
ಕಮಲ ಬಿಟ್ಟು ಕೈ ಹಿಡಿದ ಯುವಕರು
ಧಾರವಾಡ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ, ಪಕ್ಷಾಂತರ ಪರ್ವ ಧಾರವಾಡ ಗ್ರಾಮೀಣ ಭಾಗದಲ್ಲಿ ಶುರುವಾಗಿದೆ. ಸವದತ್ತಿ ತಾಲೂಕಿನಲ್ಲಿ ಧಾರವಾಡ ತಾಲೂಕಿನತಡಕೋಡ ಗ್ರಾಮದ 45 ಕ್ಕೂ ಹೆಚ್ಚು…
Read More » -
ಕೆಲಗೇರಿ ನಿಂದರಕಿ ಮಠಕ್ಕೆ ಭೇಟಿ ನೀಡಿದ ಕೆ.ಪಿ.ನಂಜುಂಡಿ
ಧಾರವಾಡ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಪಿ ನಂಜುಂಡಿ ಅವರು ಇಂದು ಕೆಲಗೇರಿ ನಿಂದರಕಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರ್ಶೀವಾದ ಪಡೆದ್ರು.…
Read More » -
ಸಾಲು ಮರದ ತಿಮಕ್ಕ ಅವರಿಗೆ ಸನ್ಮಾನಿಸಿ ಗೌರವ
ಬೆಳಗಾವಿ ಸಾಲುಮರದ ತಿಮಕ್ಕ ಅವರನ್ನು ಬೆಳಗಾವಿ ನಗರದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಸನ್ಮಾನಿಸಿ ಗೌರವಿಸಿದ್ರು. ತಿಮ್ಮಕ್ಕಾ ಅವರ ಆರೋಗ್ಯ ವಿಚಾರಿಸಿದ ವಿನಯ ಕುಲಕರ್ಣಿ ಅವರು,…
Read More » -
ಕಾರ್ತಿಕೋತ್ಸವಕ್ಕೆ ಸಿದ್ದವಾಗಿದೆ ಕೆಲಗೇರಿ ಗ್ರಾಮ
ಧಾರವಾಡ ಪ್ರತಿ ವರ್ಷದಂತೆ ಈ ವರ್ಷವೂ ಕೆಲಗೇರಿ ಗ್ರಾಮದಲ್ಲಿ ಕಾರ್ತಿಕೋತ್ಸವ ಆಚರಣೆ ಮಾಡಲಾಗುತ್ತಿದೆ. ಶ್ರೀ ಬಸನಗೌಡ ಶಿವನಗೌಡ ಸಿದ್ದಾಪೂರ ಸಹೋದರರು ಹಾಗೂ ಕಲ್ಮೇಶ್ವರ ದೇವಸ್ಥಾನ ಮಂಡಳಿ ಸಹಯೋಗದಲ್ಲಿನಾಳೆ…
Read More » -
ಪತ್ರಕರ್ತ ಶ್ರೀಕಾಂತ್ ಬೇಟಗೇರಿ ತಾಯಿ ನಿಧನ
ಧಾರವಾಡ ಧಾರವಾಡ ಜಿಲ್ಲೆಯ ಹಿರಿಯ ಪತ್ರಕರ್ತ ಶ್ರೀಕಾಂತ ಬೆಟಗೇರಿಯವರ ತಾಯಿ ಶ್ರೀಮತಿ ಕಸ್ತೂರಿ ಬೆಟಗೇರಿಯವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೂಲತಂ ನವಲಗುಂದ ತಾಲೂಕಿನ ಗುಮ್ಮಗೊಳ ಗ್ರಾಮದ ನಿವಾಸಿಯಾಗಿರುವ ಶ್ರೀಕಾಂತ್…
Read More » -
ಬಿಂದಾಸ್ ಆಗಿ ರಸ್ತೆಗೆ ಕಸ ಚೆಲ್ಲುತ್ತಿದ್ದವರಿಗೆ ಭರ್ಜರಿ ಪಾಠ ಹೇಳಿದ ಪಾಲಿಕೆ ಮಾಡಿದ್ದೇನು ಗೊತ್ತೆ..!
ಹುಬ್ಬಳ್ಳಿ:ಸ್ವಚ್ಛ ನಗರಕ್ಕಾಗಿ ಹಗಲಿರುಳು ದುಡಿಯುತ್ತಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಕಾರ್ಮಿಕರ ಶ್ರಮ ಹಾಗೂ.ಇದೆ ನಿಟ್ಟಿನಲ್ಲಿ ಅದೆಷ್ಟೋ ಪ್ರಯೋಗಗಳನ್ನು ಕೂಡ ಪಾಲಿಕೆ ಮಾಡುತ್ತಿದೆ. ಆದರೆ ಸಾರ್ವಜನಿಕರು ಹಾಗೂ…
Read More » -
ಲಾರಿ ಮತ್ತು ಕಾರಿನ ನಡುವೆ ಅಪಘಾತ : ಸಾರ್ವಜನಿಕರ ಪರದಾಟ!
ಹುಬ್ಬಳ್ಳಿ ಹಾಲಿನ ಟ್ಯಾಂಕರ್ ಕಾರಿನ ಹಿಂಬದಿಗೆ ಗುದ್ದಿದ ಪರಿಣಾಮವಾಗಿ ಚಾಲಕರ ನಡುವೆ ಮಾತಿನ ಚಕಮಕಿ ಏರ್ಪಟ್ಟಿದ್ದರಿಂದ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾದ ಘಟನೆ ಕಿಮ್ಸ್ ಮುಖ್ಯದ್ವಾರದ ಬಳಿ ನಡೆದಿದೆ.…
Read More »