ಸ್ಥಳೀಯ ಸುದ್ದಿ

ವರಕವಿ ದ.ರಾ.ಬೇಂದ್ರೆಯವರ ಸೊಸೆ ನಿಧನ

ಧಾರವಾಡ

ವರಕವಿ ದ.ರಾ.ಬೇಂದ್ರೆಯವರ ಸೊಸೆ ಪದ್ಮಾ ಪಾಂಡುರಂಗ ಬೇಂದ್ರೆ(90) ಇಂದು ವಯೋ ಸಹಜ ಕಾಯಿಲೆಯಿಂದ ಸಾಧನಕೇರಿಯ ಬೇಂದ್ರೆಯವರ ನಿವಾಸದಲ್ಲಿ ನಿಧನರಾಗಿದ್ದಾರೆ.

ಮೃತರು ಓರ್ವ ಪುತ್ರ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗ ಅಗಲಿದ್ದಾರೆ. ನಾಳೆ ಮುಂಜಾನೆ 8 ಗಂಟೆಗೆ ಹೊಸಯಲ್ಲಾಪೂರದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button