ಸ್ಥಳೀಯ ಸುದ್ದಿ

DPL – cricket ಟೂರ್ನಾಮೆಂಟಗೆ ಕ್ಷಣಗಣನೆ

ಧಾರವಾಡ

ಫೆಬ್ರವರಿ 16 ರಿಂದ _26 ರವರೆಗೆ ನಡೆಯಲಿರುವ ಧಾರವಾಡ ಪ್ರೀಮಿಯರ್‌ ಲೀಗ್ ಕ್ರಿಕೇಟ್ ಟೂರ್ನಾಮೆಂಟಗೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಬೆಂಗಳೂರಿನಿಂದಲೇ ಶುಭ ಹಾರೈಸಿದ್ದಾರೆ.

ಕ್ರಿಕೇಟ್ ಅಭಿಮಾನಿಗಳಿಗೆ ಧಾರವಾಡದ DPL. ಟೂರ್ನಾಮೆಂಟ್ ಹಬ್ಬದ ವಾತಾವರಣ ಸೃಷ್ಟಿ ಮಾಡಿದ್ದು, ಹಲವಾರು ರೋಚಕತೆಯಿಂದ ಕೂಡಿರುತ್ತದೆ ಈ ಆಟ.

ಧಾರವಾಡ ಕವಿವಿ ಮೈದಾನದಲ್ಲಿ ಈ ಟೂರ್ನಾಮೆಂಟ ನಡೆಯುತ್ತಿದ್ದು, ಎಲ್ಲರಿಗೂ ಶುಭವಾಗಲಿ ಎಂದು ಮಾಜಿ ಸಚಿವರಾದ ವಿನಯ ಕುಲಕರ್ಣಿ ಅವರು ಶುಭ ಹಾರೈಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button