BREAKING NEWSCITY CRIME NEWSDHARWADHubballiPolitical newsTWINCITY
ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಮಾಧ್ಯಮ ಸಂಯೋಜಕರಾಗಿ: ಪತ್ರಕರ್ತ ಮಲ್ಲಿಕ್!
ನೇಮಕ

POWER CITYNEWS : HUBLI
ಹುಬ್ಬಳ್ಳಿ : ಕಳೆದ ಹಲವು ವರ್ಷಗಳಿಂದ ರಾಜ್ಯದ ವಿವಿಧ ವಿದ್ಯುನ್ಮಾನ ಮಾದ್ಯಮ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿತ್ತಿದ್ದ ಹುಬ್ಬಳ್ಳಿ ತಾಲ್ಲೂಕಿನ ಬೆಳಗಲಿ ಗ್ರಾಮದ ಯುವ ಪತ್ರಕರ್ತ ಮಲ್ಲಿಕ್ ಬೆಳಗಲಿ ಅವರನ್ನು ಇಂದು ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾದ್ಯಮ ಸಂಯೋಜಕರಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅನಿಲ್ ಕುಮಾರ್ ಪಾಟೀಲ್ ನೇಮಕಾತಿ ಆದೇಶ ಪ್ರತಿಯನ್ನು ಇಂದು ತಮ್ಮ ಗೃಹ ಕಚೇರಿಯಲ್ಲಿ ನೀಡಿ ಅಭಿನಂದಿಸಿದ್ದು ವಿವಿಧ ಪತ್ರಕರ್ತ ಸಂಘಟನೆಯ ಪದಾಧಿಕಾರಿಗಳು ಹಾಗೂ ವೃತ್ತಿ ನಿರತ ಪತ್ರಕರ್ತರು ಮಲ್ಲಿಕ್ ಬೆಳಗಲಿ ಅವರಿಗೆ all the best ಹೇಳಿದ್ದಾರೆ.
