Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಬೈಕ್ ಸವಾರರ ನಡುವೆ ಅಪಘಾತ ಓರ್ವನಿಗೆ ಗಂಭೀರ ಗಾಯ

ಧಾರವಾಡ

ಸ್ಕೂಟಿ ಹಾಗೂ ಸ್ಪ್ಲೇಂಡರ್ ಬೈಕ್ ನಡುವೆ ಮುಖಾ ಮುಖಿ ಡಿಕ್ಕಿ ಸಂಭವಿಸಿ, ಸ್ಕೂಟಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಗರಗ ರಸ್ತೆಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಗರಗ ಸಮೀಪದ ಲಿಕ್ಕರ್ ಕಾರ್ಖಾನೆ ಹತ್ತಿರ ನಡೆದ ರಸ್ತೆ ಅಪಘಾತ ಇದಾಗಿದೆ.

ಅಪಘಾತ ಮಾಡಿದ ಸ್ಪ್ಲೇಂಡರ್ ಬೈಕ್ ಸವಾರ ಸ್ಥಳದಲ್ಲೇ ನಿಲ್ಲದೇ ಹೋಗಿದ್ದು, ಗಂಭೀರವಾಗಿ ಗಾಯಗೊಂಡಿರುವನಿಗೆ ಜಿಲ್ಲಾಸ್ಪತ್ರೆಗೆ ಚಿಕೆತ್ಸೆಗೆ ದಾಖಲಿಸಲಾಗಿದೆ.

ಗಾಯಗೊಂಡಿರುವ ವ್ಯಕ್ತಿ ಧಾರವಾಡದ ಜನ್ನತನಗರದ ನಿವಾಸಿ ಎಂದು ತಿಳಿದು ಬಂದಿದೆ.

ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Related Articles

Leave a Reply

Your email address will not be published. Required fields are marked *