Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಶ್ರೀರಾಮಸೇನೆ‌ ರಾಷ್ಟ್ರೀಯ ‌ಅಧ್ಯಕ್ಷ‌ ಪ್ರಮೋದ ಮುತಾಲೀಕ‌ ಕಾರ್ಕಳದಲ್ಲಿ ‌ಪಕ್ಷೇತರ ಅಭ್ಯರ್ಥಿ

ಕಾರ್ಕಳ

ಶ್ರೀರಾಮಸೇನೆ ರಾಷ್ಟ್ರೀಯ ‌ಅಧ್ಯಕ್ಷ‌ ಪ್ರಮೋದ ಮುತಾಲೀಕ ಅವರು ಇಂದು ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ರು.

ನಾಮಪತ್ರ ಸಲ್ಲಿಕೆಗೂ‌ ಮೊದಲು ಅವರ‌‌ ಅಭಿಮಾನಿಗಳು, ಇಂದು‌ ಧಾರವಾಡ ಲೈವ್ ಬಜಾರ್ ಹನುಮಂತ ದೇವರ ದೇವಸ್ಥಾನದಲ್ಲಿ
ಪಂಚಾಮೃತ ಅಭಿಷೇಕ ಹಾಗೂ ಪೂಜೆಯನ್ನು ಸಲ್ಲಿಸಿದ್ರು.‌

ಪ್ರಮೋದ್ ಮುತಾಲಿಕ್ ಜೀ ಯವರ ಗೆಲುವಿಗಾಗಿ ಆಂಜನೇಯನಲ್ಲಿ ವಿಶೇಷ ‌ಪ್ರಾರ್ಥನೆ‌ ಸಲ್ಲಿಸಿದ್ರು.

ಈ ಸಂದರ್ಭದಲ್ಲಿ ಶ್ರೀ ರಾಮ ಸೇನಾ ಧಾರವಾಡ ತಾಲೂಕಾಧ್ಯಕ್ಷರಾದ ಮೈಲಾರ ಬ ಗುಡ್ಡಪ್ಪ ನವರ,ತಾ.ಉಪಾಧ್ಯಕ್ಷ ಚಿದ್ದು ಕಲಾಲ್,ತಾ. ಸಂಘಟನಾ ಕಾರ್ಯದರ್ಶಿ ಪಾಂಡು ಯಮೋಜೀ ಕಾರ್ಯಕರ್ತರು ಪದಾಧಿಕಾರಿಗಳು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *