Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಪೋಷಕರಿಂದ ತಪ್ಪಿಸಿಕೊಂಡ ಮಗು

ಧಾರವಾಡ

ಪೋಷಕರ ಜೋತೆಗಿದ್ದ ಮಗು ತಪ್ಪಿಸಿಕೊಂಡು ಪೋಷಕರನ್ನು ಹುಡುಕುತ್ತಾ ನಿಂತ ಘಟನೆ ಧಾರವಾಡದಲ್ಲಿ ‌ನಡೆದಿದೆ.

ಧಾರವಾಡ ಕಮಲಾಪೂರದ ಶಾಂತಿ ಕಾಲೋನಿ ಹತ್ತಿರ ಮಗು‌ ಇದ್ದು, ಪೋಷಕರ ಬಗ್ಗೆ ಕೇಳಿದ್ರು ಏನು ಹೇಳುತ್ತಿಲ್ಲಾ.

ಹೀಗಾಗಿ ಸ್ಥಳೀಯರು ಉಪನಗರ ಪೊಲೀಸ್ ಠಾಣೆಗೆ‌ ಮಾಹಿತಿ‌ ಕೊಟ್ಟಿದ್ದಾರೆ.

ಉಪನಗರ ಪೊಲೀಸರು ಪ್ರಕಟಣೆ ಹೊರಡಿಸಿ ಪೋಷಕರ ಪತ್ತೆಗೆ‌ ಮುಂದಾಗಿದ್ದಾರೆ.

Related Articles

Leave a Reply

Your email address will not be published. Required fields are marked *