Jannah Theme License is not validated, Go to the theme options page to validate the license, You need a single license for each domain name.
Uncategorized

ರಕ್ತದಾನ- ಮಹಾದಾನ

http://powercity.news/wp-content/uploads/2021/11/WhatsApp-Video-2021-11-02-at-11.29.29-AM.mp4

ಎಂಕರ್- 66ನೇ ಕನ್ನಡ ರಾಜ್ಯೋತ್ಸವ ಹಾಗೂ ಶ್ರೀ. ವೀರಕುಮಾರ ಎಸ್. ಮಶಿಯವರ 58ನೇ ಜನ್ಮದಿನದ ಆಚರಣೆಯ ಪ್ರಯುಕ್ತ ಹೂಗಾರ ಸಮಾಜ, ಭಾರತಿಯ ಯುವ ಸಮೂಹ ಮತ್ತು ಚೇತನ ಹೂಗಾರ ಗೆಳೆಯರು ಬಳಗದ ವತಿಯಿಂದ ರಕ್ತದಾನ ಶಿಬಿರ, ನಿರಾಶ್ರಿತರ ಕೇಂದ್ರದಲ್ಲಿ ಅನ್ನ ಸಂತರ್ಪಣೆ ಹಾಗೂ ಸಸಿ ನೆಡುವ ಅರ್ಥಪೂರ್ಣ ಹಾಗೂ ವಿಭಿನ್ನವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಶ್ರೀ.ಚೇತನ ಹೂಗಾರ, ಶ್ರೀ. ಪ್ರಮೋದ ಕಾರಕೂನ, ಶ್ರೀ. ನವಿನ ಲಾಠಿ, ಶ್ರೀ. ಸಂಜಯ ಸಾಲಿಮಠ, ಶ್ರೀ.ರೋಹಣ, ಶ್ರೀ. ಜಯಂತಿ ಗೋಡಬೊಲೆ, ಶ್ರೀ. ಹೇಳಿ ಮಹೇಶ್ , ಶ್ರೀ. ಶಂಭು ಹೂಗಾರ, ಶ್ರೀ.ಸೋಮನಾಥ, ಶ್ರೀ.ಶಿವು ಭೋಸಲೆ, ಶ್ರೀ.ಮಂಜುನಾಥ ಹಿರೇಮಠ, ಶ್ರೀ.ಪ್ರಜವಲ, ಶ್ರೀ.ತೇಜಸ್ವಿ, ಶ್ರೀ.ತುಳಸಿದಾಸ‌ ನಾಯಕ, ಶ್ರೀ.ಬಸವರಾಜ, ಶ್ರೀ.ಸೋಹನ, ಶ್ರೀ. ರಾಘು ದೂಡವಾಡ ಹಾಗೂ ಅನೇಕರು ಉಪಸ್ಥಿತರಿದ್ದರು…..

Related Articles

Leave a Reply

Your email address will not be published. Required fields are marked *