ಸ್ಥಳೀಯ ಸುದ್ದಿ
ಧಾರವಾಡ ಜಿಲ್ಲೆಯ ಎಸ್ಪಿ ವರ್ಗಾವಣೆ

ಧಾರವಾಡ
ಧಾರವಾಡ ಜಿಲ್ಲೆಯ ಎಸ್ಪಿ ಲೋಕೇಶ ಜಗಲಾಸರ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ.


ಹುಬ್ಬಳ್ಳಿ ಧಾರವಾಡ ಕಮೀಶನರೇಟನಲ್ಲಿ ಡಿಸಿಪಿ ಆಗಿ ಕಾರ್ಯ ನಿರ್ವಹಿಸಿ, ಇತ್ತೀಚಿಗೆ ವರ್ಗಾವಣೆಗೊಂಡಿದ್ದ ಗೋಪಾಲ ಬ್ಯಾಕೋಡ ಅವರನ್ನು ಧಾರವಾಡ ಎಸ್ಪಿಯಾಗಿ ನೇಮಕ ಮಾಡಲಾಗಿದೆ.