Jannah Theme License is not validated, Go to the theme options page to validate the license, You need a single license for each domain name.
ಧಾರವಾಡ

ಸೇವಾ ಭದ್ರತೆಗಾಗಿ ಅತಿಥಿ ಉಪನ್ಯಾಸಕರ ಧರಣಿ

ಧಾರವಾಡ

ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರು ಇಂದು ಬೀದಿಗಿಳಿದು ಹೋರಾಟ ಮಾಡಿದ್ರು.

ಕಳೆದ ಕೆಲವು ದಿನಗಳಿಂದ ಬೆಳಗಾವಿ ಸುವರ್ಣ ಸೌಧದ ಮುಂದೆ ಹಾಗೂ ಧಾರವಾಡದ ಜೆಡಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದ ಉಪನ್ಯಾಸಕರು ಇಂದು ಧಾರವಾಡದಲ್ಲಿ ಕಲಾಭವನದಿಂದ ಡಿಸಿ ಕಚೇರಿವರೆಗೂ ರಸ್ತೆ ಜಾಥಾ ನಡೆಸಿ ಹೋರಾಟ ನಡೆಸಿದ್ರು.

ಈ ವೇಳೆ ಸೇವಾ ಭದ್ರತೆಗಾಗಿ ಕುಟುಂಬ ನಿರ್ವಹಣೆ ಮಾಡದೇ ಆತ್ಮಹತ್ಯೆ ಮಾಡಿಕೊಂಡ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹರ್ಷ ಶ್ಯಾನಬೋಗ ಅವರ ಭಾವಚಿತ್ರ ಹಿಡಿದು ನ್ಯಾಯ ಕೇಳಿದ್ರು ಅತಿಥಿ ಉಪನ್ಯಾಸಕರು.

ಅತಿಥಿ ಉಪನ್ಯಾಸಕರ ಬೇಡಿಕೆಗಳು ಈ ಕೇಳಗಿನಂತಿವೆ.

ಉತ್ತರ ಕರ್ನಾಟಕದ ಭಾಗದ ಅದ್ರಲ್ಲೂ ಧಾರವಾಡ ಜಿಲ್ಲೆಯವರೇ ಆದ ಸಿಎಂ ಬೊಮ್ಮಾಯಿಯವರು ಈ ಸಮಸ್ಯೆಯನ್ನು ಯಾವ ರೀತಿ ಬಗೆಹರಿಸಿಕೊಡ್ತಾರೆ ನೋಡಬೇಕಿದೆ.

Related Articles

Leave a Reply

Your email address will not be published. Required fields are marked *