Jannah Theme License is not validated, Go to the theme options page to validate the license, You need a single license for each domain name.
ಧಾರವಾಡರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಶಾಸಕರ ಬರ್ತಡೆ ದಿನ 210 ಮಂದಿ ನೇತ್ರದಾನಕ್ಕೆ ನೋಂದಣಿ ಹಾಗೂ 71 ಜನರಿಂದ ರಕ್ತದಾನ.

ಧಾರವಾಡ

ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಅವರ ಹುಟ್ಟು ಹಬ್ಬದಂದು ಒಟ್ಟು 210 ನೇತ್ರದಾನದ ನೋಂದಣಿ ಮಾಡಿಸಿದ್ರೆ
71 ಜನರು ರಕ್ತದಾನ ಮಾಡಿದ್ರು.

ಸಾಯಿ ಅರಣ್ಯ ಸಭಾಭವನದಲ್ಲಿ ನಡೆದ ಶಾಸಕರ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಹಲವಾರು ಗಣ್ಯರು ಆಗಮಿಸಿದ್ದರು.

ಇನ್ನು ಸ್ವಯಂ ಪ್ರೇರಣೆಯಿಂದ ಮುಂದೆ ಬಂದ ಜನರು ನೊಂದಣಿ ಮಾಡಿಸಿದ್ರು.

ನೇತ್ರದಾನದ ನೊಂದಣಿಗೆ ಹುಬ್ಬಳ್ಳಿ ಡಾ.ಎಂ.ಎಂ.ಜೋಶಿ‌ ಆಸ್ಪತ್ರೆಯ ಸಿಬ್ಬಂದಿ ಆಗಮಿಸಿದ್ದರು.

ಇನ್ನು ರಕ್ತದಾನದ ಶಿಬಿರಕ್ಕಾಗಿ ಜಿಲ್ಲಾಸ್ಪತ್ರೆ ಹಾಗೂ ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತ ಭಂಡಾರದ ಸಿಬ್ಬಂದಿ ಆಗಮಿಸಿದ್ದರು.

Related Articles

Leave a Reply

Your email address will not be published. Required fields are marked *