Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಸಾಲು ಮರದ ತಿಮಕ್ಕ ಅವರಿಗೆ ಸನ್ಮಾನಿಸಿ‌ ಗೌರವ

ಬೆಳಗಾವಿ

ಸಾಲುಮರದ ತಿಮಕ್ಕ ಅವರನ್ನು ಬೆಳಗಾವಿ‌ ನಗರದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಸನ್ಮಾನಿಸಿ ಗೌರವಿಸಿದ್ರು.

ತಿಮ್ಮಕ್ಕಾ ಅವರ ಆರೋಗ್ಯ ವಿಚಾರಿಸಿದ ವಿನಯ ಕುಲಕರ್ಣಿ ಅವರು, ಸಮಾಜಕ್ಕಾಗಿ ಅವರು ಮಾಡಿರುವ ಕೊಡುಗೆಗಳನ್ನು ನೆನೆಸಿದ್ರು.

ಈ ಸಂದರ್ಭದಲ್ಲಿ ವಿನಯ ಕುಲಕರ್ಣಿ ಅವರ ಅಭಿಮಾನಿಗಳು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *