Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಪತ್ನಿ ಕೊಂದ ಪಾಪಿ ಪತಿ

ಧಾರವಾಡ

ಪತ್ನಿಯ ಶೀಲ‌ ಶಂಕಿಸಿ ಪತಿರಾಯನೊಬ್ಬ ಚಾಕು ಇರಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಪತ್ನಿ ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

ಧಾರವಾಡದ ಮೆಹಬೂಬನಗರದಲ್ಲಿ ಈ ಘಟನೆ ನಡದಿದೆ.

ನಿನ್ನೆ ರಾತ್ರಿ ಇಸಾಕ್ ಜಾಗಿರದಾರ ಎನ್ನುವನು ಪತ್ನಿಗೆ ಚಾಕು ಇರಿದು, ಧಾರವಾಡದ ಉಪನಗರ ಪೊಲೀಸರಿಗೆ ಶರಣಾಗಿದ್ದ. ನಿನ್ನೆ ಹಾಫ ಮರ್ಡರ್ ಕೇಸ ದಾಖಲಾಗಿತ್ತು.

ಇಂದು ಚಿಕೆತ್ಸೆ ಫಲಿಸದೇ ಪತ್ನಿ ಆಸಮಾ ಸಾವನ್ನಪ್ಪಿದ್ದು, ಗಂಡನ ಮೇಲೆ ಕೊಲೆ‌ ಕೇಸ್ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *