ಸ್ಥಳೀಯ ಸುದ್ದಿ

ರಾಜಕೀಯವಾಗಿ ವಿನಯ ಕುಲಕರ್ಣಿ ಮುಗಿಸಲು ಷಡ್ಯಂತ್ರ ನಡೆದಿದೆ-ನಿಕೇತನರಾಜ ಮೌರ್ಯ

ಧಾರವಾಡ

ಧಾರವಾಡ ಗ್ರಾಮೀಣ ಕ್ಷೇತ್ರದ ಹೆಬ್ಬಳ್ಳಿಯಲ್ಲಿ ಇಂದು ಕಾಂಗ್ರೆಸ್ ಪಕ್ಷದ ಸ್ಟಾರ ಪ್ರಚಾರಕ ನಿಕೇತನ ರಾಜ ಮೌರ್ಯ ಮಾಜಿ ಸಚಿವ ವಿನಯ ಕುಲಕರ್ಣಿ ಪರ ಪ್ರಚಾರ ನಡೆಸಿದ್ರು.

ಈ ಸಂದರ್ಭದಲ್ಲಿ ಅಭೂತಪೂರ್ವ ‌ಜನಬೆಂಬಲ ನೋಡಿ ಬಾವುಕರಾದ ಶಿವಲೀಲಾ ವಿನಯ ಕುಲಕರ್ಣಿ ಅವರು ಪತಿ ವಿನಯ ಕುಲಕರ್ಣಿ ಅವರಿಗೆ ಈ ಬಾರಿ ಮತ ಹಾಕುವುದರ ಮೂಲಕ ಆರಿಸಿ‌ತನ್ನಿ ಎಂದರು.

ರಾಜಕೀಯ ಷಡ್ಯಂತ್ರ ಮಾಡಿ‌ವಿನಯ ಕುಲಕರ್ಣಿ ಅವರನ್ನು ಮುಗಿಸುವ ಕೆಲಸ ನಡೆದಿದೆ ಎಂದು‌ ಸ್ಟಾರ ಪ್ರಚಾರಕ ಮೌರ್ಯ ಹೇಳಿದ್ರು.

Related Articles

Leave a Reply

Your email address will not be published. Required fields are marked *

Back to top button