ಸ್ಥಳೀಯ ಸುದ್ದಿ
ಸೇನಾ ಸೇವೆಗೆ ಹೊರಟ ಧಾರವಾಡ ಜಿಲ್ಲೆಯ ಯುವಕರು
ಧಾರವಾಡ
ಧಾರವಾಡ ಜಿಲ್ಲೆಯಿಂದ ಸೇನೆಗೆ ಆಯ್ಕೆಯಾದ ಯುವಕರು ಇಂದು ಮಂಗಳೂರಿಗೆ ತೆರಳಿದ್ರು.
ಧಾರವಾಡ ಕೋರ್ಟ ಸರ್ಕಲನಲ್ಲಿ ಮಂಗಳೂರಿಗೆ ಹೋರಟ ಸೇನೆಗೆ ಸೇರಿದ ಯುವಕರನ್ನು ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಜಿಲ್ಲೆಯ ವಿವಿಧ ಭಾಗಗಳಿಂದ ಬಂದು ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಭಾರತ ಮಾತಾ ಕೀ ಜೈ ಎನ್ನುವ ಘೋಷಣೆಗಳನ್ನು ಕೂಗುತ್ತಾ ದೇಶ ಸೇವೆಗೆ ಹೋಗುತ್ತಿರುವ ತಮ್ಮ ಸ್ನೇಹಿತರಿಗೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದ್ರು.