Jannah Theme License is not validated, Go to the theme options page to validate the license, You need a single license for each domain name.
ಧಾರವಾಡ

ನಾಳೆ ಹಾವೇರಿ ಜಿಲ್ಲೆಯ ಶಿಗ್ಗಾಂವ್ ಗೆ ಆಗಮಿಸಲಿದ್ದಾರೆ ಮಾಜಿ‌ ಸಚಿವ ವಿನಯ ಕುಲಕರ್ಣಿ

ಧಾರವಾಡ

ಧಾರವಾಡ ಜಿಲ್ಲೆಯಿಂದ ನ್ಯಾಯಾಲಯದ ಆದೇಶದಂತೆ ದೂರ ಇರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ನಾಳೆ ಹಾವೇರಿ ಜಿಲ್ಲೆಗೆ ಆಗಮಿಸಲಿದ್ದಾರೆ.

ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನಲ್ಲಿ ಕಾರ್ಯಕರ್ತರ ಜೋತೆಗೆ ಭೇಟಿ ಮಾಡಿ‌ ಚರ್ಚೆಸಲಿದ್ದಾರೆ.‌

ಕೆಎಸ್ಆರಪಿ ರಸ್ತೆಯಲ್ಲಿರುವ ಗಂಗಿಭಾವಿ ಗ್ರಾಮದಲ್ಲಿ ಇರುವ ಶಶಿಧರ ಯಲಿಗಾರ ಅವರ ಫಾರ್ಮಹೌಸನಲ್ಲಿ ವಿನಯ ಕುಲಕರ್ಣಿ ಅವರು ಇರಲಿದ್ದು, ಆತ್ಮೀಯರ ಜೋತೆಗೆ ಹಾಗೂ ಕಾರ್ಯಕರ್ತರ ಜೋತೆಗೆ ಚರ್ಚೆ ನಡೆಸಲಿದ್ದಾರೆ.

Related Articles

Leave a Reply

Your email address will not be published. Required fields are marked *