Jannah Theme License is not validated, Go to the theme options page to validate the license, You need a single license for each domain name.
BREAKING NEWSCITY CRIME NEWSDHARWADHubballi

ಒಳಗೆ ಸೇರಿದರೆ ಗುಂಡು ಆಂಟಿ ಆಗುವಳು ಗಂಡು!

Drunken lady !

POWERCITY NEWS: HUBBALLI

ಹುಬ್ಬಳ್ಳಿ : ಮಹಿಳೆಯೊಬ್ಬರು ಕುಡಿದ ಮತ್ತಿನಲ್ಲಿ ದಸರಾ ಹಬ್ಬದ ಸಂಭ್ರಮದಲ್ಲಿದ್ದ ನೆರೆಹೊರೆಯವರೆಯ ನಿವಾಸಿಗಳೊಂದಿಗೆ ಕ್ಷುಲ್ಲಕ ಕಾರಣಕ್ಕೆ ಕಾಲ್ಕೆರೇದು ಜಗಳಕ್ಕೆ ನಿಂತ ಘಟನೆ ಹಳೆಹುಬ್ಬಳ್ಳಿಯ ಪೊಲಿಸ್ ಠಾಣೆವ್ಯಾಪ್ತಿಯ ಬಾಣತಿ ಕಟ್ಟಿಯ ಡೋರ್ ಓಣಿಯಲ್ಲಿ ನಡೆದಿದೆ.

ಸಜಾತಾ ಶ್ರೀಧರ್ ಕಣ್ಣೂರು ಎಂಬ ಮಹಿಳೆಯೇ ಮಧ್ಯಪಾನ ಮಾಡಿ ಅಕ್ಕಪಕ್ಕದ ಜನರಿಗೆ ಅವ್ಯಾಚ್ಯವಾಗಿ ನಿಂದಿಸುತ್ತಿದ್ದುದನ್ನ ಸಹಿಸದ ಸ್ಥಳೀಯರು. ಸಮೀಪದ ಪೊಲಿಸ್ ಠಾಣೆಗೆ ಕರೆಮಾಡಿ ವಿಷಯ ತಿಳಿಸಿದ್ದಾರೆ.
ಇನ್ನೂ ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಗೆ ಸಮಜಾಯಿಸಿದರು ಜಿದ್ದಿಗೆ ಬಿದ್ದವರಂತೆ ಪೊಲೀಸರನ್ನೂ ಕೂಡ ಅವ್ಯಾಚ್ಯವಾಗಿ ನಿಂದಿಸಿದ್ದಾಳೆ ಇ ಮೂಲಕ ಕಾನೂನು ಪಾಲಕರನ್ನೇ ಸಾರ್ವಜನಿಕವಾಗಿ ಅವಮಾನಿಸಿದ್ದಾಳೆ.

ಸಾರ್ವಜನಿಕವಾಗಿ ಅಸಭ್ಯ ವರ್ತನೆ ತೊರುವ ಇಂಥವರಿಗೆ ಕಾನೂನು ಪಾಠ ಕಲಿಸುತ್ತಾರಾ ಪೊಲೀಸರು? ಎಂದು ಕಾದು ನೊಡಬೇಕಿದೆ.

Related Articles

Leave a Reply

Your email address will not be published. Required fields are marked *