Jannah Theme License is not validated, Go to the theme options page to validate the license, You need a single license for each domain name.
ಧಾರವಾಡಬೆಂಗಳೂರುರಾಜಕೀಯ

ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಬರ್ತಡೆ ಆಚರಿಸಿದ ಮಾಜಿ ಸಚಿವ ವಿನಯ ಕುಲಕರ್ಣಿ

ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಇಂದು ಜನುಮ ದಿನದ ಸಂಭ್ರಮ. 53 ನೇ ವರ್ಷಾಚರಣೆಯ ಬರ್ತಡೆಯನ್ನು ಇಂದು ವಿನಯ ಕುಲಕರ್ಣಿ ಅವರು‌ ಬೆಂಗಳೂರಿನಲ್ಲಿರುವ ಗವಿಗಂಗಾಧರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಚರಣೆ ಮಾಡಿದ್ರು.

ಇನ್ನು ಮನೆಯಲ್ಲಿ ವಿನಯ ಕುಲಕರ್ಣಿ ಅವರ ಮಕ್ಕಳಾದ ದೀಪಾಲಿ ರೂಪಾಲಿ, ಹೇಮಂತ್ ಕೇಕ್ ಕತ್ತರಿಸಿ ಅಪ್ಪನಿಗೆ ಶುಭಾಶಯ‌ ಹೇಳಿದ್ರು. ಈ ಸಂದರ್ಭದಲ್ಲಿ ಆಪ್ತಸಹಾಯಕ ಪ್ರಶಾಂತ್ ಕೆಕರೆ ಸೇರಿದಂತೆ ಅಭಿಮಾನಿಗಳು ಇದ್ದರು.

Related Articles

Leave a Reply

Your email address will not be published. Required fields are marked *