Jannah Theme License is not validated, Go to the theme options page to validate the license, You need a single license for each domain name.
ಚಿತ್ರದುರ್ಗರಾಜಕೀಯರಾಜ್ಯಸ್ಥಳೀಯ ಸುದ್ದಿ

ಸಿದ್ಧರಾಮೋತ್ಸವಕ್ಕೆ ಜೆ ಎಮ್ ಕೊರಬು ಫೌಂಡೇಶನ್ ಸಾಥ್!

ಕಲಬುರ್ಗಿ : ಅಫಜಲಪುರ ಪಟ್ಟಣದಿಂದ ಜೆ ಎಮ್ ಕೊರಬು ಫೌಂಡೇಶನ್ ವತಿಯಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೆ ಜನ್ಮದಿನದ ಪ್ರಯುಕ್ತ ಎರ್ಪಡಿಸಲಾಗಿರುವ ಸಿದ್ಧರಾಮೋತ್ಸವ ಕಾರ್ಯಕ್ರಮ ಕ್ಕೆ ಕಾಂಗ್ರೆಸ್ ಪಕ್ಷದ ಸಾವಿರಾರು ಕಾರ್ಯಕರ್ತರು ಅಫಜಲಪುರದಿಂದ 200ಕ್ಕೂ ಹೆಚ್ಚಿನ(ಕ್ರೂಸರ್ )ವಾಹನಗಳು ಹೊರಡಲು ಅಪಜಲಪುರದ ಜೆಮ್ ಫೌಂಡೇಶನ್ ಸಾಥ್ ನೀಡಿದೆ.

ವರದಿ :ರೇವಪ್ಪ

Related Articles

Leave a Reply

Your email address will not be published. Required fields are marked *