Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಕುಸ್ತಿಯಲ್ಲಿ ಮತ್ತೊಂದು ಸಾಧನೆ ಮಾಡಿದ ರಫೀಕ ಹೋಳಿ

ಧಾರವಾಡ

ಕುಸ್ತಿಯಿಂದಲೇ ಸೈನ್ಯಕ್ಕೆ ಸೇರಿರುವ ರಫೀಕ ಹೋಳಿಗೆ ಇದೀಗ ಮತ್ತೊಂದು ಕೀರ್ತಿ ಲಭಿಸಿದೆ.

ರಾಷ್ಟ್ರೀಯ ಮಟ್ಟದ ಸೇನಾ ಕುಸ್ತಿ ಚಾಂಪಿಯನಶಿಪನಲ್ಲಿ ಧಾರವಾಡ ಮೂಲದ ರಫಿಕ್ ಹೋಳಿ ಅವರು ಚಿನ್ನದ ಪದಕವನ್ನು ಗೆದ್ದಿದ್ದಾರೆ.

ಮಹಾರಾಷ್ಟ್ರದ ಪುಣೆಯಲ್ಲಿ 3 ದಿನಗಳ ಕಾಲ ನಡೆದ ಆರ್ಮಿ, ನೇವಿ ಹಾಗೂ ಏರಫೋರ್ಸನ ಕುಸ್ತಿ ಚಾಂಪಿಯನಶಿಪನಲ್ಲಿ ರಫೀಕ್ ಹೋಳಿ ಎಲ್ಲರ ಗಮನ ಸೆಳೆದಿದ್ದಾರೆ.

1 st ರೌಂಡನಲ್ಲಿ ರಫಿಕ್ ಹರಿಯಾಣ ರಾಜ್ಯದ ಆರ್ಮಿ ಗ್ರೀನ್ ತಂಡದ ದೀಪಕ ಅವರನ್ನು 8-0 ಪಾಯಿಂಟನಲ್ಲಿ ಸೊಲಿಸಿದ್ರು.

2 nd ರೌಂಡನಲ್ಲಿ ಹರಿಯಾಣ ರಾಜ್ಯದ ನೇವಿ ವಿಭಾಗದ ಸೋನು ಅವರನ್ನು 8-1 ಅಂತರಗಳಿಂದ ಸೋಲಿಸಿದ್ರು.

3 rd ರೌಂಡನಲ್ಲಿ ದೆಹಲಿ ರಾಜ್ಯದ ಎರಫೋರ್ಸನ ಮಂಜಿತ್ ಅವರನ್ನು 8-4 ಪಾಯಿಂಟ್ ಗಳಿಂದ ಸೋಲಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

Related Articles

Leave a Reply

Your email address will not be published. Required fields are marked *