Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಪುನೀತ್ ಅಭಿಮಾನಿಗೆ ಸಚಿವ ಶ್ರೀರಾಮುಲು ಬೆಂಬಲ

ಚಿತ್ರದುರ್ಗ

ಪುನೀತ್ ರಾಜಕುಮಾರ ಅಭಿಮಾನಿಯೊಬ್ಬರು ವಿದ್ಯಾಕಾಶಿ ಧಾರವಾಡ ಜಿಲ್ಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡ್ತಾ ಇದ್ದಾರೆ.

ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ದ್ರಾಕ್ಷಾಯಿಣಿ ಪಾಟೀಲ್ ಅವರಿಗೆ ಕರ್ನಾಟಕ ರಾಜ್ಯಾದ್ಯಂತ ಬೆಂಬಲ
ವ್ಯಕ್ತವಾಗುತ್ತಿದೆ.

ಇದೀಗ ರಾಜ್ಯದ ಪ್ರಭಾವಿ ಮಂತ್ರಿ ಕ್ಯಾಬಿನೆಟ್ ಸಚಿವರು ಆದ ಶ್ರೀರಾಮುಲು ಅವರು ದ್ರಾಕ್ಷಾಯಿಣಿ ಪಾಟೀಲ್ ಅವರ ಆರೋಗ್ಯ ವಿಚಾರಿಸಿ, ಮಗುವನ್ನು ಎತ್ತಿಕೊಂಡು ಮಾತನಾಡಿಸಿದ್ರು.

ಚಿತ್ರದುರ್ಗದ ಹಿರಿಯೂರು ಚೆಕ್ ಪೋಸ್ಟ್ ಬಳಿ ದ್ರಾಕ್ಷಾಯಿಣಿ ಪಾಟೀಲ್ ಹೋಗುವಾಗ ಮಾರ್ಗ ಮಧ್ಯೆ ವಾಹನ ನಿಲ್ಲಿಸಿದ ಶ್ರೀರಾಮುಲು ಅವರು ದ್ರಾಕ್ಷಾಯಿಣಿ ಅವರಿಗೆ ಆರೋಗ್ಯ ವಿಚಾರಿಸಿ, ಮಾತನಾಡಿದ್ರು.

ಕುಟುಂಬದ ಜೋತೆಗೆ ಪುನೀತ್ ಅಭಿಮಾನಿಯಾಗಿ ಬೆಂಗಳೂರಿನ ಅಪ್ಪು ಸಮಾಧಿವರೆಗೂ ಪಾದಯಾತ್ರೆ ಹೊರಟಿರುವ ದ್ರಾಕ್ಷಾಯಿಣಿ ಪಾಟೀಲ್ ಅವರಿಗೆ ಒಳ್ಳೆಯಾದಗಲಿ ಎಂದು ಸಚಿವ ಶ್ರೀರಾಮುಲು ಅಭಿನಂದನೆ ಸಲ್ಲಿಸಿದರು….

Related Articles

Leave a Reply

Your email address will not be published. Required fields are marked *