Jannah Theme License is not validated, Go to the theme options page to validate the license, You need a single license for each domain name.
ಧಾರವಾಡ

Power city news Big impact- ಠಾಣೆ ಮುಂದಿನ ಕತ್ತಲೆಗೆ ಮುಕ್ತಿ

ಧಾರವಾಡ ಉಪನಗರ ಠಾಣೆ ಮುಂದೆ ನಿತ್ಯವೂ ಅಪಘಾತಗಳು ನಡೆಯುವ ಪರಿಸ್ಥಿತಿ ನಿರ್ಮಾಣ ಆಗಿತ್ತು.

ಇದಕ್ಕೆ ಕಾರಣ ಠಾಣೆ ಮುಂಭಾಗದಲ್ಲಿ ಇರುವ ಹೈಮಾಸ್ಕ ದೀಪ ಇದ್ದು ಇಲ್ಲದಂತೆ ಇತ್ತು.

ಈ ಬಗ್ಗೆ ಪಾವರ್ ಸಿಟಿ‌ನ್ಯೂಸ್ ಕನ್ನಡ ನಿನ್ನೆಯಷ್ಟೇ ಸುದ್ದಿ ಪ್ರಸಾರ ಮಾಡಿತ್ತು.

ತಕ್ಷಣ ಕಾರ್ಯಪ್ರವೃತ್ತರಾದ ಧಾರವಾಡ ಜಿಲ್ಲೆಯ ಕೆಇಬಿ ಹಿರಿಯ ಅಧಿಕಾರಿಯಾದ EE ಗೋಕುಲ್ ಅವರು ಸಾರ್ವಜನಿಕರಿಗೆ ಆಗುವ ಅನಾಹುತ ತಪ್ಪಿಸಲು ತಕ್ಷಣ ಕ್ರಮ ಕೈಗೊಂಡು ಉಪನಗರ ಠಾಣೆ ಮುಂದಿನ ಹೈಮಾಸ್ಕ ಬೆಳಗುವಂತೆ ಮಾಡಿದ್ದಾರೆ.

ಉಪನಗರ ಪೊಲೀಸ್ ಠಾಣೆ ಸಿಬ್ಬಂದಿಗೆ ಅನುಕೂಲದ ಜೋತೆಗೆ ಈ ರಸ್ತೆಯ ಮೇಲೆ ಹಾದು‌ ಹೋಗುವ ಪ್ರತಿಯೊಬ್ಬ ಪ್ರಯಾಣಿಕನಿಗೂ ಇದು ಅನುಕೂಲವಾಗಿದೆ.

ಇದು Power news Powerfull IMPACT

Related Articles

Leave a Reply

Your email address will not be published. Required fields are marked *