Jannah Theme License is not validated, Go to the theme options page to validate the license, You need a single license for each domain name.
ಧಾರವಾಡ

ಪವರ್ ಪುಲ್ ಇಂಫ್ಯಾಕ್ಟ್- ಮೂಲಕ ಸುದ್ದಿ ಮಾಡುತ್ತಿದೆ ಪವರ್ ಸಿಟಿ‌ ನ್ಯೂಸ್ ಕನ್ನಡ

ಧಾರವಾಡ

ದೀಪಾವಳಿ ಹಬ್ಬದ ದಿನದಂದು‌ ಬೈಲಹೊಂಗಲ್ ನಯಾನಗರ ಸುಕ್ಷೇತ್ರದ ಶ್ರೀ ಸುಖದೇವಾನಂದ ಮಠದ ಶ್ರೀ ಅಭಿನವ‌ ಸಿದ್ದಲಿಂಗ್ ಸ್ವಾಮೀಜಿ‌ ಅವರ‌ ಅಮೃತ‌ ಹಸ್ತದಿಂದ ಉದ್ಘಾಟನೆ ಆಗಿದೆ ಪವರ್ ಸಿಟಿ‌ ನ್ಯೂಸ್ ‌ಕನ್ನಡ ಡಿಜಿಟಿಲ್ ‌ಮೀಡಿಯಾ..

ಈ ಡಿಜಿಟಲ್ ‌ಮೀಡಿಯಾ‌ ಉದ್ಘಾಟನೆ ಕೆವಲ 20 ದಿನಗಳ ಅಂತರದಲ್ಲಿ ‌ಹುಬ್ಬಳ್ಳಿ ಧಾರವಾಡದಲ್ಲಿ ಹೆಸರು‌ ಮಾಡುತ್ತಿದೆ.

1) ನವನಗರದ ‌ಪ್ರಜಾನಗರದ ಸಮಸ್ಯೆಗೆ ಮುಕ್ತಿಯಾವಾಗ ಸುದ್ದಿ.

2) ಧಾರವಾಡದ ಡಿಮಾನ್ಸ‌ ಮುಂದಿನ ಉಪನಗರ‌ ಠಾಣೆ ಎದುರುಗಡೆ ಕತ್ತಲು

3) ಅಕಾಲಿಕ‌ ಮಳೆಗೆ ಬೆಳೆಯ‌ ಜೋತೆಗೆ ಮನೆ ಬಿದ್ದ ಮನಸೂರಿನ ರೈತನ ಸ್ಟೋರಿ..

4) ಹದಗೆಟ್ಟ ಧಾರವಾಡದ ರಸ್ತೆಗಳ ಸುದ್ದಿ

5) ಕೃಷಿ ಇಲಾಖೆಯಲ್ಲಿ ರೈತರಿಗೆ ಕಡಲೆ‌ ಬೆಳೆಗೆ‌ ಕೀಟನಾಶಕ ಸಿಗದೇ ಇರುವ ಸುದ್ದಿಗಳಿಗೆ

ಪವರ್ ಸಿಟಿ‌ ನ್ಯೂಸ ಕನ್ನಡ ಇಂಫ್ಯಾಕ್ಟ ಮಾಡಿದೆ..

ಈ ಬಗ್ಗೆ ಪವರ್ ಸಿಟಿ‌ನ್ಯೂಸ್ ಬಗ್ಗೆ ಜನರು ತಮ್ಮ ಅಭಿಪ್ರಾಯ ತಿಳಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *