Jannah Theme License is not validated, Go to the theme options page to validate the license, You need a single license for each domain name.
ಧಾರವಾಡರಾಜ್ಯಸ್ಥಳೀಯ ಸುದ್ದಿ

ಪುನೀತ್ ಗೆ ವಿಭಿನ್ನ ರೀತಿಯ ಮಹಿಳಾ ಅಭಿಮಾನಿಯ ಶ್ರದ್ದಾಂಜಲಿ

ಧಾರವಾಡ

ಪುನೀತ್ ಅಭಿಮಾನಿಯಿಂದ 500 km ಪಾದಯಾತ್ರೆ ಶುರುವಾಗಿದೆ.

ಧಾರವಾಡ ಮನಗುಂಡಿಯಿಂದ ಬೆಂಗಳೂರಿನ ಪುನೀತ ಸಮಾಧಿ ವರೆಗೂ ಪಾದಯಾತ್ರೆ ಕೈಗೊಂಡಿದ್ದಾರೆ ಈ‌ ಮಹಿಳೆ

ಇಂದು ಪಾದಯಾತ್ರೆ ಆರಂಭ ಮಾಡಿದ ಮಹಿಳೆಗೆ ಗ್ರಾಮಸ್ಥರು ಸನ್ಮಾನ ಮಾಡಿ ಬಿಳ್ಕೋಟ್ಟರು.

ಮನಗುಂಡಿ‌ ಗ್ರಾಮದ ದ್ರಾಕ್ಷಾಯಿಣಿ ಉಮೇಶ ಪಾಟೀಲ ಎನ್ನುವ ಮಹಿಳೆಯಿಂದ ವಿಭಿನ್ನವಾಗಿ ಶ್ರದ್ಧಾಂಜಲಿ ಕೈಗೊಳ್ಳಲಾಗುತ್ತಿದೆ.

ಬೆಂಗಳೂರಿನಲ್ಲಿ ನೇತ್ರದಾನ ಮಾಡಲು ಪುನೀತ್ ಅಭಿಮಾನಿ ದ್ರಾಕ್ಷಾಯಿಣಿ ನಿರ್ಧರಿಸಿದ್ದಾರೆ.

ಇವರಿಗೆ ಅಭಿ ಸಿನಿಮಾದಿಂದ ಪುನೀತ್ ಮೇಲೆ ಅಭಿಮಾನ ಹೆಚ್ಚಾಗಿದೆ.

ಸುಮರು 15 ವರ್ಷದಿಂದ ಪುನೀತ್ ಅಭಿಮಾನಿಯಾಗಿದ್ದಾರೆ ಈ ದ್ರಾಕ್ಷಾಯಿಣಿ.

ಪಾದಯಾತ್ರೆ ಉದ್ದಕ್ಕೂ ಕುಟುಂಬದ ಸದಸ್ಯರು ಭಾಗಿಯಾಗಿದ್ದು, ದ್ರಾಕ್ಷಾಯಿಣಿಗೆ ಸಪೋರ್ಟ ಮಾಡತಾ ಇದ್ದಾರೆ.

ತಾಯಿ – ಮಕ್ಕಳು ಹಾಗೂ ಗಂಡನ ದ್ರಾಕ್ಷಾಯಿಣಿಗೆ ಸಾಥ್ ಕೊಟ್ಟಿದ್ದಾರೆ.‌

Flowers in Chania

Related Articles

Leave a Reply

Your email address will not be published. Required fields are marked *