Jannah Theme License is not validated, Go to the theme options page to validate the license, You need a single license for each domain name.
ಧಾರವಾಡ

ಪುನೀತ್ ಅಭಿಮಾನಿಯಿಂದ ವಿಭಿನ್ನ ರೀತಿಯ ಅಭಿಮಾನ

ಧಾರವಾಡ

ಪವರ್ ಸ್ಟಾರ್ ಅವರು ಹಾಡಿರುವ ಕೊನೆಯ ಚಿತ್ರದ ಹಾಡು ಅವರ ಸಾವಿನ ನಂತರ ಎಲ್ಲೇಡೆ ವೈರಲ್ ಆಗಿದೆ.

ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯಾ ಹೇಳಿದೆ ಎನ್ನುವ ಹಾಡಿಗೆ ಅದ್ಭುತವಾಗಿ ಧಾರವಾಡದ ಕ್ಯಾಮರಾಮನ್ ಒಬ್ಬರು ಎಡಿಟಿಂಗ್ ಮಾಡಿದ್ದಾರೆ.

ವೃತ್ತಿಯಲ್ಲಿ ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಶ್ಯಾಮ್ ಎನ್ನುವ ಯುವಕ ಪುನೀತ ಅವರ ಅಪ್ಪಟ ಅಭಿಮಾನಿ.

ಪುನೀತ್ ಅಗಲಿಕೆಯಿಂದ ವಿಚಲಿತರಾಗಿರುವ ಶ್ಯಾಮ್ ನಿತ್ಯ ಅವರದೇ ಯೋಚನೆಯಲ್ಲಿ ಇರ್ತಾರೆ.

ಸದಾಕಾಲ ಅವರ ಸಿನಿಮಾದ ಹಾಡುಗಳನ್ನು ನೆನೆಯುತ್ತಾರೆ ಈ ಶ್ಯಾಮ್ .

ಗುರುವಾರದ ದಿನ ತನ್ನ ಮನೆ ಮುಂದೆ ಕುಳಿತಾಗ ಮಳೆ ವಿಡಿಯೋವನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದು ಪುನೀತ್ ಅವರು ಹಾಡಿರುವ ಹಾಡನ್ನು ಸಂಕಲನ ಮಾಡಿದ್ದಾರೆ.

ಈ ವಿಡಿಯೋ ನೋಡಿ ಇದೀಗ ಎಲ್ಲರಿಂದ ಶ್ಯಾಮಗೆ ಸುಪರ್ ಎಡಿಟಿಂಗ್ ಎನ್ನುವ ಅಭಿನಂದನೆ ಹಾರೈಕೆಗಳು ಬರುತ್ತಿವೆ.‌

Related Articles

Leave a Reply

Your email address will not be published. Required fields are marked *