Jannah Theme License is not validated, Go to the theme options page to validate the license, You need a single license for each domain name.
ಧಾರವಾಡ

ಬೈಕ್ ಸವಾರರಿಗೆ ಪೊಲೀಸರಿಂದ ಹೆಲ್ಮೆಟ್ ದಂಡದ ಕಿರಿಕಿರಿ

ಧಾರವಾಡ

ಬೈಕ್ ಸವಾರರು ಹೆಲ್ಮೆಟ ಹಾಕಿಲ್ಲಾ ಎಂದು ಪೊಲೀಸರು ದಂಡ ಹಾಕ್ತಾರೆ.

ಆದ್ರೆ ಇದೇ ದಂಡವನ್ನು ಪಾವತಿ‌ಮಾಡಿದ್ರೂ ಕೂಡ ತುಂಬಿಲ್ಲಾ ದಂಡ ಎಂದು ಒಂದೇ ಬೈಕ್ ಗೆ ಎರಡು ಬಾರಿ ಹಾಕಿಸಿಕೊಂಡ್ರೆ ಹೇಗೆ‌ ಎನ್ನುವ ಮಾತುಗಳು ಕೇಳಿ‌ಬರುತ್ತಿವೆ.

ಧಾರವಾಡ ನಗರದ ಕುಮಾರೇಶ್ವರ ನಗರದ ನಿವಾಸಿ ರಾಜು ಬಸವರಾಜ ತೋಟದ ಎನ್ನುವರಿಗೆ ಈ ದಂಡ ಹಾಕಲಾಗಿದೆ.

ಇವರಿಗೆ ಇದೀಗ ಟ್ರಾಫೀಕ್ ಪೊಲೀಸರು ೨ ಬಾರಿ ದಂಡ ಹಾಕಿದ್ದಾರೆ.

ಮೊದಲ ಬಾರಿಗೆ ಆಗಸ್ಟ ನಲ್ಲಿ ಬೈಕ್ ಹಿಡಿದಾಗ 500 ದಂಡ ಹಾಕಿದ್ದರು.

ಅದನ್ನು ಪೊಲೀಸ್ ಠಾಣೆಗೆ ಹೋಗಿ ಕಟ್ಟಿದ್ದರೂ ಇಂದು‌ ಮತ್ತೆ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ನಲ್ಲಿ ಹಳೆಯ ದಂಡ ಪಾವತಿಯಾಗಿಲ್ಲಾ ಎಂದು ಮತ್ತೆ 500 ದಂಡ ಕಟ್ಟಿಸಿಕೊಂಡಿದ್ದಾರೆ.

ಈ ಬಗ್ಗೆ ಪೊಲೀಸರ ಕಿರಿಕಿರಿಗೆ ಬೇಸತ್ತು ರಾಜು ಪವರ ಸಿಟಿ ನ್ಯೂಸ್ ಕನ್ನಡದ ಗಮನಕ್ಕೆ ತಂದಿದ್ದಾರೆ ಅವರು ಏನು ಹೇಳಿದ್ದಾರೆ ನೋಡಿ….

Related Articles

Leave a Reply

Your email address will not be published. Required fields are marked *