Jannah Theme License is not validated, Go to the theme options page to validate the license, You need a single license for each domain name.
ಧಾರವಾಡ

ಧಾರವಾಡದಲ್ಲೊಂದು ಹೈಟೆಕ್ ಆರ್ನಾ function hall

ಧಾರವಾಡ

ಪೇಢಾನಗರಿ ಧಾರವಾಡದಲ್ಲಿ ರಾಷ್ಟ್ರೀಯ ಹೆದ್ದಾರಿ 4 ರ ಪಕ್ಕದಲ್ಲಿ ಸುಂದರವಾದ ವಿಶಾಲವಾದ ಜಾಗೆಯಲ್ಲಿ ಆರ್ನಾ ಫಂಕ್ಷನ್ ಹಾಲ್ ಇದೆ.

ಇಲ್ಲಿ 1 ಸಾವಿರ ಜನರಿಗೆ ಆಗುವಷ್ಟು ಊಟದ ಸಾಮಗ್ರಿಗಳ ಸೌಲಭ್ಯದ ಜೋತೆಗೆ ಯಾವುದೇ ಕಾರ್ಯಕ್ರಮವಿದ್ದರೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನರು ಭಾಗಿಯಾಗುವ ಸ್ಥಳಾವಕಾಶವೂ ಇದೆ.

ಜೋತೆಗೆ ಕಾರ್ಪೊರೇಟ್ ಮೀಟಿಂಗ್ ಹಾಗೂ ಹುಟ್ಟುಹಬ್ಬದ ಕಾರ್ಯಕ್ರಮಗಳಿಗೆ ಸಣ್ಣ ಹಾಲ್ ವ್ಯವಸ್ಥೆಯೂ ಇಲ್ಲಿದೆ.

ವಧು – ವರರಿಗೆ 2 ಮಹಾರಾಜಾ ಚೇರ್ ಸೌಲಭ್ಯವಿದೆ. ಅಡುಗೆ ಕೇಟರಿಂಗ್ ಅನುಕೂಲತೆಯೂ ಇದೆ.

ಎಲ್ಲಾ ತರಹರದ ಸ್ಟೇಜ್ ಡೆಕೊರೇಶನ್ ಜೋತೆಗೆ, ಮೈಕ್ ಜೋತೆಗೆ ಮ್ಯೂಸಿಕ್ ಸಿಸ್ಟಂ ಕೂಡ ಲಭ್ಯವಿದೆ.

ಇಂತಹ ಒಂದು ಹೈಟೆಕ್ ಹಾಲನಲ್ಲಿ ನೀವು ಕಾರ್ಯಕ್ರಮ ಮಾಡಬೇಕೆಂದುಕೊಂಡಿದ್ರೆ ಇಲ್ಲಿಗೆ ಸಂಪರ್ಕ ಮಾಡಿ…

Related Articles

Leave a Reply

Your email address will not be published. Required fields are marked *