Jannah Theme License is not validated, Go to the theme options page to validate the license, You need a single license for each domain name.
ಧಾರವಾಡ

ಉಪನಗರ ಪೊಲೀಸ್ ಠಾಣೆ ಆತು ಕೊರೊನಾ ಹಾಟ್ ಸ್ಪಾಟ್..

ಧಾರವಾಡ

ಜಿಲ್ಲೆಯಲ್ಲಿ ಕೊರೊನಾ ಕೇಸಗಳು ಹೆಚ್ಚುತ್ತಿವೆ. ದಿನದಿಂದ ದಿನಕ್ಕೆ ಕೊರೊನಾ ಕೇಸ್ ಹೆಚ್ಚಳದಿಂದ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ.

ಅವಳಿನಗರದ ಪೊಲೀಸ್ ಸಿಬ್ಬಂದಿಗೆ ಇದೀಗ ಕೊರೊನಾ ಟೆನ್ಸನ್ ಮತ್ತೆ ಶುರುವಾಗಿದೆ.

ಧಾರವಾಡದ ಉಪನಗರ ಪೊಲೀಸ್ ಠಾಣೆ ಕೊರೊನಾ ಹಾಟ್ ಸ್ಪಾಟ್ ಆಗಿ ಪರಿಣಮಿಸಿದೆ.

ಪೊಲೀಸ್ ಠಾಣೆಯ ಸಿಪಿಐ, ಪಿಎಸ್ಐ, ಎಎಸ್ಐ ಸೇರಿದಂತೆ ಒಟ್ಟು 15 ಮಂದಿ ಪೊಲೀಸರಿಗೆ ‌ಕೊರೊನಾ ಪಾಸಿಟಿವ್ ಬಂದಿದೆ.

ಈಗಾಗಲೇ ಪೊಲೀಸ್ ಠಾಣೆಯನ್ನು ಸಂಪೂರ್ಣವಾಗಿ ಸ್ಯಾನಿಟೈಶನ್ ಮಾಡಲಾಗಿದೆ.

ಎಲ್ಲರಿಗೂ ಸೌಮ್ಯ ಲಕ್ಷಗಳಿದ್ದು, ಮನೆಯಲ್ಲಿ ಹೋಮ್ ಐಸೋಲೆಶನ್ ಆಗಿದ್ದಾರೆ.

ಲಾಕಡೌನ ಸಮಯದಲ್ಲಿ ಬಂದೋಬಸ್ತ ಭದ್ರತೆಗೆ ಇರಬೇಕಾಗಿದ್ದ ಸಿಬ್ಬಂದಿ ಇದೀಗ ಪಾಸಿಟಿವ್ ಆಗಿದ್ದಾರೆ.

ಇವರೆಲ್ಲರ ಪ್ರಾಥಮಿಕ ಹಾಗೂ ದ್ವೀತಿಯ ಸಂಪರ್ಕದಲ್ಲಿರುವವರಿಗೆ ದೊಡ್ಡ ತಲೆನೋವಾಗಿದ್ದು, ಟೆಸ್ಟಿಂಗ್ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ.

Related Articles

Leave a Reply

Your email address will not be published. Required fields are marked *