Jannah Theme License is not validated, Go to the theme options page to validate the license, You need a single license for each domain name.
ಬೆಂಗಳೂರು

ಪುನೀತ್ ಸಮಾಧಿ ದರ್ಶನ ಪಡೆದ ಅಲ್ಲು ಅರ್ಜುನ್

ಬೆಂಗಳೂರು

ಟಾಲಿವುಡ್ ಖ್ಯಾತ ನಟ ಅಲ್ಲು ಅರ್ಜುನ್ ಬೆಂಗಳೂರಿಗೆ ಆಗಮಿಸಿ, ಪುನೀತ ಸಮಾಧಿಗೆ ತೆರಳಿ ನಮನ ಸಲ್ಲಿಸಿದ್ರು.

ಇದಕ್ಕೂ ಮೊದಲು ಅವರು ಅಪ್ಪು ನಿವಾಸಕ್ಕೆ ಭೇಟಿ ನೀಡಿ ಪುನೀತ್ ಪತ್ನಿ ಅಶ್ವಿನಿ ಅವರೊಂದಿಗೆ ಮಾತುಕತೆ ನಡೆಸಿ ಸಾತ್ವಾಂನ ಹೇಳಿದ್ರು.

ಈ ವೇಳೆ ಶಿವಣ್ಣನ ಜೋತೆಗೆ‌ ಸ್ವಲ್ಪ ಹೊತ್ತು ಮಾತನಾಡಿದ ಅಲ್ಲು ಅರ್ಜುನ ಶಿವಣ್ಣಗೆ ಧೈರ್ಯ‌ ಹೇಳಿದ್ರು.

ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಜೋತೆಗೆ ಮಾತನಾಡಿದ ಅಲ್ಲು ಅರ್ಜುನ್ ಪುನೀತ್ ಜೊತೆಗೆ ಇದ್ದ ಸ್ನೇಹವನ್ನು ನೆನೆದ್ರು.

ಪುನೀತ್ ಅವರು ಹೈದ್ರಾಬಾದಗೆ ಬಂದಾಗ ಹಾಗೂ ಚೈನೆಗೆ ಬಂದಾಗ ಭೇಟಿ‌ ಆಗುತ್ತಿದ್ದೇವು. ನಾನು‌ ಕೂಡ ಬೆಂಗಳೂರಿಗೆ ಬಂದಾಗ ಭೇಟಿ ಆಗುತ್ತಿದ್ದೆ.

ಒಬ್ಬ ಒಳ್ಳೆಯ ಸ್ನೇಹಿತನನ್ನು ಕಳೆದುಕೊಡಂತೆ ಆಗಿದೆ ಎಂದರು.

ಈ ವೇಳೆಯಲ್ಲಿ ಬೌನ್ಸರಗಳಿಗೆ ಮೀಡಿಯಾದವರು ಶೂಟಿಂಗ್ ಮಾಡಲು ಬಿಡಿ ಎಂದು ಅಲ್ಲು ಅರ್ಜುನ್ ಅತ್ಯಂತ ತಾಳ್ಮೆಯಿಂದ ಸರಳ ರೀತಿಯಲ್ಲಿಯೇ ತಾನೊಬ್ಬ ದೊಡ್ಡ ಸ್ಟಾರ್ ಎನ್ನುವ ಹಮ್ಮಿಲ್ಲದೇ ಅಪ್ಪು ಸಮಾಧಿ ದರ್ಶನ ಮಾಡಿ ಹೋದ್ರು…

Related Articles

Leave a Reply

Your email address will not be published. Required fields are marked *