Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಹೊಸುರು ನಿವಾಸಿ ಅಕ್ಬರ್ ಮುಲ್ಲಾ ತಡರಾತ್ರಿ : ಭೀಕರ ಕೊಲೆ

ಹುಬ್ಬಳ್ಳಿ

ಹುಬ್ಬಳ್ಳಿ ಯಲ್ಲಿ ತಡರಾತ್ರಿ ಯುವಕನ ಮೇಲೆ ಮಚ್ಚು ಬಿಸಿ ಕೊಲೆ ಮಾಡಿರುವ ಘಟನೆ ಅರವಿಂದನಗರದಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿ ಪಾಲಿಕೆ ಸದಸ್ಯ ಚೇತನ್ ಹಿರೆಕೆರೂರ ಆಪ್ತ ಸ್ನೇಹಿತ ಅಕ್ಬರ್ ಮುಲ್ಲಾ (38) ಎಂದು ಗುರುತಿಸಲಾಗಿದೆ.

ನಂತರ ಹಂತಕರ ಪೈಕಿ ಸದು ಎಂಬಾತ ಠಾಣೆಗೆ ತೆರಳಿ ನಾನೆ ಕೊಲೆ ಮಾಡಿದ್ದೆನೆ ನನ್ನೊಬ್ಬನನ್ನೆ ಅರೆಸ್ಟ್ ಮಾಡಿ ಎಂಬಂತೆ ಫೊಸ್ ಕೊಟ್ಟಿದ್ದಾನೆ.

ಕೂಡಲೆ ಆರೋಪಿತನನ್ನು ವಶಕ್ಕೆ ಪಡೆದ ಹಳೆ ಹುಬ್ಬಳ್ಳಿ ಪೊಲಿಸರು ಘಟನಾ ಸ್ಥಳಕ್ಕೆ ಭೇಟಿ ನಿಡಿ ಶವವನ್ನು ಕಿಮ್ಸ್ ಶವಾಗರಕ್ಕೆ ರವಾನಿಸಿದ್ದಾರೆ.

ವಿಷಯ ತಿಳಿದು ಠಾಣೆ ಬಳಿ ಬಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಅಕ್ಬರ್ ಗೆ ಎರಡು ಮಕ್ಕಳಿದ್ದವು ಎನ್ನಲಾಗಿದೆ.

ಹತ್ಯಗೆ ಬಲವಾದ ಕಾರಣ ಎನು? ಎನ್ನುವ ಪ್ರಶ್ನೆಗೆ ಪೊಲಿಸರ ತನಿಖೆಯಿಂದಲೆ ಬಯಲಾಗ ಬೇಕಿದೆ.

Related Articles

Leave a Reply

Your email address will not be published. Required fields are marked *