Jannah Theme License is not validated, Go to the theme options page to validate the license, You need a single license for each domain name.
ರಾಜ್ಯವ್ಯಾಪಾರಸ್ಥಳೀಯ ಸುದ್ದಿಹುಬ್ಬಳ್ಳಿ

ಎಮ್ ಎಸ್ ಐಲ್ ಮಧ್ಯದಂಗಡಿಯಲ್ಲಿ ಸ್ಫೋಟಕ ಬೆಂಕಿ!

ಹುಬ್ಬಳ್ಳಿ

ಹಳೆಹುಬ್ಬಳ್ಳಿಯ ಆನಂದನಗರದಲ್ಲಿರುವ ಮಧ್ಯಮಾರಾಟದ ಮಳಿಗೆಯಲ್ಲಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ಮಧ್ಯ ಬೆಂಕಿ ಪಾಲಾಗಿರುವ ಘಟನೆ ನಡೆದಿದೆ.

ಆನಂದನಗರದ ಶಕ್ತಿ ದೇವಿ ದೇವಸ್ಥಾನದ ಬಳಿ ಇರುವ ಮಧ್ಯದದ ಅಂಗಡಿ ಇದಾಗಿದೆ.ತಿಪ್ಪೇಸ್ವಾಮಿ ಎಂಬುವವರಿಗೆ ಸೇರಿದ ಅಂಗಡಿ ಇದಾಗಿದ್ದು.ಬೆಂಕಿಯ ಸ್ಫೋಟಕ್ಕೆ ಅಂಗಡಿಯ ಶೆಟ್ರಸ್ಸೂ ಕೆಲವು ಮಿಟರ್ ಗಳ ವರೆಗೂ ಸಿಡಿದು ಬಿದ್ದಿದೆ. ಆದರೆ ಬೆಂಕಿ ಹೊತ್ತಿಕೊಳ್ಳಲು ಕಾರಣ ವೇನು ಎಂಬುದು ತಿಳಿದಿಲ್ಲ. ಸ್ಪೋಟಕ ಶಬ್ದ ಕೇಳಿ ಮಧ್ಯದ ಅಂಗಡಿ ಬಳಿ ನೆರೆದಿದ್ದ ಸಾರ್ವಜನಿಕರು ಜಮಾವಣೆ ಗೊಂಡ ಬೆನ್ನಲ್ಲೇ.
ಸ್ಥಳಕ್ಕೆ ಭೇಟಿ ನೀಡಿದ ಹಳೆ ಹುಬ್ಬಳ್ಳಿ ಪೊಲಿಸರು ಅಗ್ನಿಶಾಮಕ ದಳದ ಸಹಾದಿಂದ ಬೆಂಕಿನಂದಿಸಿದ್ದಾರೆ.

ಸ್ಥಳೀಯರು!

ಆದರೆ ಘಟನೆಯ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಸ್ಥಳಿಯರು ಹೇಳಿದ್ದು ಹೀಗೆ.

Related Articles

Leave a Reply

Your email address will not be published. Required fields are marked *