Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಹಿರಿಯ ಪತ್ರಕರ್ತನ ತಂದೆ ನಿಧನ

ಧಾರವಾಡ

ಧಾರವಾಡದ ಹನುಮಂತನಗರ ನಿವಾಸಿ ನಿವೃತ್ತ ಶಿಕ್ಷಕ ಚಿದಂಬರ ಹನುಮಂತ ಕರ್ಪೂರ (89) ಬುಧವಾರ ವಯೋಸಹಜ ಅನಾರೋಗ್ಯದಿಂದ ನಿಧನರಾದರು.
ಮೃತರಿಗೆ ಪತ್ನಿ, ಪುತ್ರ ಹಿರಿಯ ಪತ್ರಕರ್ತ ಪ್ರಸನ್ನ ಕರ್ಪೂರ ಸೇರಿದಂತೆ ಅಪಾರ ಬಂಧು ಬಳಗವಿದೆ.


ಪುತ್ರ ಪ್ರಸನ್ನ ಕರ್ಪೂರ ಅವರು
ವಿಜಯ ಕರ್ನಾಟಕ ದಿನಪತ್ರಿಕೆ ಹುಬ್ಬಳ್ಳಿ ಬ್ಯೂರೋ ವಿಭಾಗದಲ್ಲಿ ಸೀನಿಯರ್ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *