Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ತವರು ಜಿಲ್ಲೆಗೆ ಆಗಮಿಸುತ್ತಿರುವ ನಿವೃತ್ತ ಯೋಧನಿಗೆ ಸಿದ್ದವಾಗಿದೆ ಆತ್ಮೀಯ ಸನ್ಮಾನ

ಧಾರವಾಡ

ಧಾರವಾಡ ಜಿಲ್ಲೆಯಲ್ಲಿ ಹುಟ್ಟಿ, ಕಷ್ಟುಪಟ್ಟು ಓದಿ ದೇಶಸೇವೆಗಾಗಿ ಭಾರತೀಯ ಸೇನೆ ಸೇರಿದ್ದ ಹೆಮ್ಮೆಯ ಯೋಧ ಇಂದು ಜುಲೈ 31 ಕ್ಕೆ ನಿವೃತ್ತಿ ಹೊಂದಲಿದ್ದಾರೆ.

24 ವರ್ಷ ಭಾರತೀಯ ಸೇನೆಯಲ್ಲಿ ಉನ್ನತ ಮಟ್ಟದ ಅಧಿಕಾರಿಯಾಗಿ ಇದೇ ತಿಂಗಳು 31ರಂದು ಸೇವಾ ನಿವೃತ್ತಿಯಾಗಿ ತಮ್ಮ ಸ್ವಂತ ಊರಾದ ಧಾರವಾಡದ ಕೆಲಗೇರಿಗೆ ಇವರು ಆಗಮಿಸಲಿದ್ದಾರೆ.ಇವರು ಕೆಲಗೇರಿ ಗ್ರಾಮದಲ್ಲಿ ಕೃಷಿಕ ಕುಟುಂಬದಿಂದ ಬಂದವರಾಗಿದ್ದಾರೆ.

.

ಇವರ ಸ್ವಾಗತಕ್ಕೆ ಕಾಯುತ್ತಿರುವ ಜಿಲ್ಲೆಯ ಇವರ ಸ್ನೇಹಿತರು , ಹಿತೈಷಿಗಳು ಹಾಗೂ ಆತ್ಮೀಯ ಬಳಗ ಇವರನ್ನು ಸನ್ಮಾನಿಸಿ ಗೌರವಿಸಲು ಮುಂದಾಗಿದ್ದಾರೆ.

Related Articles

Leave a Reply

Your email address will not be published. Required fields are marked *