Jannah Theme License is not validated, Go to the theme options page to validate the license, You need a single license for each domain name.
ಆರೋಗ್ಯಬೆಳಗಾವಿಸ್ಥಳೀಯ ಸುದ್ದಿ

“ಅಗ್ನೀವೀರ” ಭರ್ತಿ ಗೆ ಫಿಟ್ನೆಸ್ ಟ್ರಯಲ್ ಟೆಸ್ಟ್!

ಉಚಿತ ಅಗ್ನಿವೀರ ಡೆಮೋ ರೈಲಿ (1600m ರನ್ನಿಂಗ್)

ಬೆಳಗಾವಿ : ಚ. ಕಿತ್ತೂರ ದೇಶ ಸೇವೆಗೆ ಸೇರಲು ಬಯಸುವ ಯುವಕರಿಗೆ ಹಾಗೂ ಈಗಾಗಲೇ ಅಗ್ನಿವೀರರಾಗಲು ದೈಹಿಕ ಪರೀಕ್ಷೆ ತಯಾರಿ ಮಾಡುತ್ತಿರುವ ರಾಜ್ಯದ ಎಲ್ಲಭಾಗದ ಯುವಕರ ಅನೂಕುಲಕ್ಕಾಗಿ ನಡೆಯುತ್ತಿದೆ ಅಗ್ನೀವೀರ ಫಿಟ್ನೆಸ್ ಟ್ರಯಲ್ ಟೆಸ್ಟ್!

ಹೌದು ಬೀದರ್ ಹಾಗೂ ಹಾವೇರಿ ಜಿಲ್ಲೆಯಲ್ಲಿ ನಡೆಯಬಹುದಾದ ಭರ್ತಿ ಅಭ್ಯರ್ಥಿಗಳಿಗಾಗಿ. ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ಮೂಲದ ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರ ಸಂಸ್ಥೆಯಲ್ಲಿನ ಸುಸಜ್ಜಿತ ಮೈದಾನದಲ್ಲಿ ನುರಿತ ಸೇನಾ ತರಬೇತುದಾರಾದ ಮಾಜಿ ಸೈನಿಕರಾದ ಪರ್ವೇಜ್ ಹವಾಲ್ದಾರ ನೇತೃತ್ವದ ತಂಡದಿಂದ ಇದೆ ದಿನಾಂಕ 27 ಆಗಸ್ಟ್ 2022, ಶನಿವಾರ ಬೆಳಿಗ್ಗೆ 5.30ಕ್ಕೆ ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರದ ಕಿತ್ತೂರು ಸಂಸ್ಥೆಯಲ್ಲಿ ಪ್ರವೇಶ ಪಡೆದ ಹಾಗೂ ಪ್ರವೇಶ ಪಡೆಯದೇ ಇದ್ದ ಎಲ್ಲ ಅಭ್ಯರ್ಥಿಗಳಿಗೆ ಉಚಿತ ಡೆಮೋ ರೈಲಿ (1600m ರನ್ನಿಂಗ್) ಆಯೋಜಿಸಲಾಗಿದೆ.

ಪ್ರತಿಯೊಬ್ಬ ಅಭ್ಯರ್ಥಿ ಇದರ ಸದುಪಯೋಗ ಪಡೆದುಕೊಳ್ಳಬೇಕು.

ವಿಶೇಷ ಸೂಚನೆ: ಡೆಮೋ ರಾಲಿಯಲ್ಲಿ ಭಾಗವಹಿಸಲು ಮುಂಚಿತವಾಗಿ ನೋಂದಣಿ ಮಾಡಿದವರಿಗೆ ಮಾತ್ರ ಅವಕಾಶ ಇರುತ್ತದೆ.

ನೋಂದಣಿ ಮಾಡಲು ಮೋ: ಸಂಖ್ಯೆ:
7204227580, 7795281808,
6361606427.

Related Articles

Leave a Reply

Your email address will not be published. Required fields are marked *