Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಭಾವೈಕ್ಯತೆಗೆ ಹೆಸರಾತು ಧಾರವಾಡ

ಧಾರವಾಡ

ಗಣೇಶ ವಿಸರ್ಜನೆ ಸಮಯದಲ್ಲಿ ಧಾರವಾಡದ ಮದನಿ ಮಸ್ಜಿದ ಯುವಕರು ಗಣೇಶನಿಗೆ ಮಾಲಾರ್ಪಣೆ ಮಾಡುವ ಮೂಲಕ ಭಾವೈಕ್ಯತೆ ತೋರಿದ್ರು.
ಧಾರವಾಡದ ಟೀಕಾರೆ ರೋಡನಲ್ಲಿರುವ ರಾಮ ರಾಜ್ಯ ಗಜಾನನ ಯುವಕ ಮಂಡಳಿಯು 11 ನೇ ದಿನದ ಗಣೇಶ ವಿಸರ್ಜನೆಯ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಮೆರವಣಿಗೆಯ ಈ ಸಂದರ್ಭದಲ್ಲಿ ಮದನಿ ಮಸ್ಜಿದದ ಯುವಕರು ಗಣೇಶನ ಪುಷ್ಪರ್ಪಣೆ ಮಾಡಿ ಭಕ್ತಿ ತೋರಿದ್ರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಶಂಭು ಸಾಲಿಮನಿ, ಬಿಜೆಪಿ ಮುಖಂಡ ರಾಕೇಶ ನಾಜರೆ ಸೇರಿದಂತೆ

ಯುವಕರಾದ ಎಂ.ಎ. ಪಠಾಣ , ದಾವಲ ಬಿಜಾಪೂರ ,ಅರ್ಬಾಜ್ ಖಾನ್, ಮೊಯಿನ್ ಖಾನ್, ಇನಾಮುಲ್ಲಾ, ಹಫೀಜ್ ಖಾನ್ ರಿಯಾಜ್ ಶಾರುಖ್ ಖಾನ್ ಸಮೀರ್ ಶೇಖ್ ಇದ್ದರು.

Related Articles

Leave a Reply

Your email address will not be published. Required fields are marked *