Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಬಸವ ಜಯಂತಿ ಕಾರ್ಯಕ್ರಮದಲ್ಲಿ ಶಿವಲೀಲಾ ಕುಲಕರ್ಣಿ ಭಾಗಿ

ಧಾರವಾಡ

ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ ಹಿನ್ನೆಲೆಯಲ್ಲಿ ಇಂದು ಧಾರವಾಡ ಗ್ರಾಮೀಣ ಕ್ಷೇತ್ರದ ಹಳ್ಳಿಗಳಲ್ಲಿ ಶಿವಲೀಲಾ ಕುಲಕರ್ಣಿ ಅವರು ಭಾಗಿಯಾಗಿ ಬಸವ ಜಯಂತಿ ಆಚರಣೆ ಮಾಡಿದ್ರು.

ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿಯವರು,ಹೆಬ್ಬಳ್ಳಿ,
ಮರೇವಾಡ,ಉಪ್ಪಿನಬೆಟಗೇರಿ,ಹೊಸಯಲ್ಲಾಪೂರ ಸೇರಿದಂತೆ, ಉಳವಿ ಬಸವಣ್ಣ ದೇವಸ್ಥಾನ, ಹೊಸಾಯಲ್ಲಾಪೂರದ ಹಲವಾರು ವಾರ್ಡಗಳಲ್ಲಿ ಸಂಚರಿಸಿ, ಬಸವೇಶ್ವರ ಜಯಂತಿಯಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಬ್ಲಾಕ ಅಧ್ಯಕ್ಷರಾದ ಈಶ್ವರ ಶಿವಳ್ಳಿ,ಅರವಿಂದ ಏಗನಗೌಡರ ಮುಖಂಡರುಗಳಾದ ಅಶೋಕ ಸೂರ್ಯವಂಶಿ,ಚನಬಸಪ್ಪ ಮಟ್ಟಿ,ದೀಪಾ ನೀರಲಕಟ್ಟಿ,ಸಂಜೀವ ಲಕಮನಹಳ್ಳಿ,ಅಜ್ಜಪ್ಪ ಗುಲಾಲದವರ,ಅಣ್ಣಪ್ಪ ಚಿನಗುಡಿ,ಮಂಜು ಸಂಕನಗನವರ ಮುಂತಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *