Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಮನೆಗೊಬ್ಬ ವಿನಯ ಕುಲಕರ್ಣಿ ಅಭಿಯಾನಕ್ಕೆ ಸಿದ್ಧವಾಗಿದೆ ವಿನಯ ಭಾವಚಿತ್ರ

ಧಾರವಾಡ

ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಮನೆಗೊಬ್ಬ ವಿನಯ ಕುಲಕರ್ಣಿ ಅಭಿಯಾನಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.

ಈ ಬಾರಿ ಕ್ಷೇತ್ರದಿಂದ ಹೊರಗೆ ಇರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಅಭಿಮಾನಿಗಳ ಕಾರ್ಯಪಡೆ ಮನೆಗೊಬ್ಬ ವಿನಯ ಕುಲಕರ್ಣಿ ಆಗುವತ್ತ ಹೊಸ ಹೆಜ್ಜೆ ಇಟ್ಟಿದ್ದಾರೆ.

ಕಾಂಗ್ರೆಸ್ ಗೆಲ್ಲಿಸಿ ಎನ್ನುವ ವಿನಯ ಕುಲಕರ್ಣಿ ಅವರ ಭಾವಚಿತ್ರ ಇದೀಗ ಎಲ್ಲರ ಶರ್ಟಗಳಲ್ಲಿ ರಾರಾಜಿಸುತ್ತಿದೆ.

Related Articles

Leave a Reply

Your email address will not be published. Required fields are marked *