Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಹೆಬ್ಬಳ್ಳಿಯಲ್ಲಿ ಭರ್ಜರಿ ರೋಡ ಶೋ-ವಿನಯ ವಿರುದ್ಧ ಷಡ್ಯಂತ್ರದ ನಿಚ ರಾಜಕಾರಣ ಮಾಡಿದ್ದಾರೆ- ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ

ಧಾರವಾಡ

ಅತ್ಯಂತ ದುಃಖದಿಂದ ಈ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದೇನೆ. ವಿನಯ ಕುಲಕರ್ಣಿ ವಿರುದ್ಧ ನಿಚದ, ಷಡ್ಯಂತ್ರದ ರಾಜಕಾರಣ ಮಾಡಲಾಗಿದೆ. ಇದರ ನಡುವೆಯೂ ಎದೆಗುಂದದೇ, ‌ಮುನ್ನುಗುತ್ತಿರುವ ಅವರ ಪತ್ನಿ ನನ್ನ‌ ಸಹೋದರಿ ಶಿವಲೀಲಾ ವಿನಯ ಕುಲಕರ್ಣಿ ಅವರು‌ ಓಬವ್ವನ ರೀತಿ ಧೈರ್ಯಶಾಲಿಯಾಗಿ ಇದ್ದು, ದಾನ ಧರ್ಮ ಮಾಡುವ ಇವರು ಅಧಿಕಾರದಲ್ಲಿ ಇರಬೇಕು.

ಸಿದ್ದರಾಮಯ್ಯಾ ಹಾಗೂ ನಾನು ಯಾವತ್ತಿಗೂ ವಿನಯ ಜೋತೆಗೆ ಇರ್ತೇವೆ. ಮೇ 13 ಕ್ಕೆ ವಿನಯ ಆಯ್ಕೆ ಮಾಡಿ‌ ವಿಧಾನಸೌಧಕ್ಕೆ ಕಳುಹಿಸಿಕೊಡಿ‌ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿನಯ ಪರವಾಗಿ ಪ್ರಚಾರ ಮಾಡಿದ್ರು.

ಹೆಬ್ಬಳ್ಳಿಯಲ್ಲಿ ಆಯೋಜಿಸಿದ್ದ ಅಭಿಮಾನಿಗಳ ರೋಡ್ ಶೋ ವೇಳೆ ಮಾತನಾಡಿದ ಡಿಕೆ ಶಿವಕುಮಾರ ಕೆಲವು ರಾಜಕಾರಣಿಗಳು ಇದರ ಷಡ್ಯಂತ್ರ ಹಿಂದೆ ಇದ್ದಾರೆ ಎಂದರು.

Related Articles

Leave a Reply

Your email address will not be published. Required fields are marked *