Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ನಿವೃತ್ತ ಪ್ರಾಚಾರ್ಯೆ ನಿಧನ

ಧಾರವಾಡ

ಮೇಹಜಬೀನ್ ಅನ್ವರಖಾನ್ ದೇಸಾಯಿ (73) ಇವರು ಅನಾರೋಗ್ಯದಿಂದ ಇವತ್ತು ಧಾರವಾಡ ನಗರದ ನಿಸರ್ಗ ಲೇಔಟನ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ.

ಇವರು ಧಾರವಾಡ ತಾಲೂಕಿನ ದೇವಗಿರಿ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಹಾಗೂ ಕ್ಯಾರಕೊಪ್ಪ ಶಾಲೆಯ ಪ್ರಾಚಾರ್ಯರಾಗಿ ಕೆಲಸ ನಿರ್ವಹಿಸಿದ್ದರು.

ಇವರು ಒಂದು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಮತ್ತು ಅಪಾರ ಬಂಧು ಬಳಗವನ್ನ ಅಗಲಿರುತ್ತಾರೆ.

ನಾಳೆ ಜನ್ನತನಗರದ ರುದ್ರಭೂಮಿಯಲ್ಲಿ ಇವರ ಅಂತ್ಯಕ್ರಿಯೆ ನಡೆಯಲಿದೆ.

Related Articles

Leave a Reply

Your email address will not be published. Required fields are marked *