Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಪಿಎಚಡಿ ಪ್ರದಾನ

ಬೆಳಗಾವಿ

ಕಂಪ್ಯೂಟರ್ ಹಾಗೂ ಮಾಹಿತಿ ವಿಜ್ಞಾನ ವಿಭಾಗಕ್ಕೆ ಸಂಬಂಧಿಸಿದಂತೆ ಎಕ್ಸಪ್ಲೋರಿಂಗ್ ಮಶಿನ್ ಲರ್ನಿಂಗ್ ಆ್ಯಂಡ ಡೀಪ ಲರ್ನಿಂಗ್ ಅಪ್ರೋಚಿಸ ಫಾರ್ ಸೆನ್ಸಾರ ಬೇಸ್ಟ್ ಹ್ಯೂಮನ್ ಆ್ಯಕ್ಟಿವಿಟಿ ರಿಕಗ್ನಿಷನ್ ಎಂಬ ವಿಷಯ ಕುರಿತು ಶಿಲ್ಪಾ ಅಂಕಲಕಿ ಅವರು ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿಎಚಡಿ ಪದವಿ ಪ್ರದಾನ ಮಾಡಿದೆ.

ಇವರಿಗೆ ಬೆಂಗಳೂರಿನ ಎಂ.ಎಸ.ರಾಮಯ್ಯಾ ಎಂಜಿನೀಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಆ್ಯಂಡ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ತಿಪ್ಪೇಸ್ವಾಮಿ ಎಂ.ಎನ್.ಅವರು ಮಾರ್ಗದರ್ಶಕರಾಗಿದ್ದರು.

Related Articles

Leave a Reply

Your email address will not be published. Required fields are marked *