Jannah Theme License is not validated, Go to the theme options page to validate the license, You need a single license for each domain name.
BREAKING NEWSDHARWADHubballiTWINCITYಧಾರವಾಡರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

“ವಕ್ಫ್‌ ಬೊರ್ಡ್” ಸಚಿವರನ್ನ ಹ*ದಿಗೆ ಹೊಲಿಸಿದ ಶಂಕರ್ ಶೇಠ್!

Dhakani

PowerCityNewsHubli : ಹುಬ್ಬಳ್ಳಿ : ಸಾಮಾಜಿಕ ಹೊರಾಟಗಾರ ಹಾಗೂ ಉತ್ತರಕರ್ನಾಟಕ ಜನಶಕ್ತಿ ಸೇನಾ ಅಧ್ಯಕ್ಷ ಶಂಕರ ಶೇಠ ಸಚಿವ ಜಮೀರ ಅಹ್ಮದ್ ಕುರಿತು ಅಸಮಾಧಾನ ಹೊರ ಹಾಕಿದ್ದಲ್ಲದೆ ಜಮೀರ ಅಹ್ಮದ್ ಅವರನ್ನ ಹಂದಿಗೆ ಹೊಲಿಸಿ ಕಿಡಿಕಾರಿದ ಪೊಸ್ಟ್‌ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ರಾಜ್ಯಾದ್ಯಂತ ವಕ್ಫ್‌ ಬೋರ್ಡ್ ಸಂಭಂದಿಸಿದ ಆಸ್ತಿ ಎಂದು ಪಹಣಿ ಪತ್ರಿಕೆಯಲ್ಲಿ ನಮೋದಿಸಲಾಗುತ್ತಿದ್ದುನ್ನ ವಿರೋಧ ಪಕ್ಷದ ನಾಯಕರು ಸೇರಿದಂತೆ ಹಲವಾರು ನಾಯಕರು ಕಾಂಗ್ರೆಸ್ ಸರ್ಕಾರ ಹಾಗೂ ವಕ್ಫ್‌ ಬೋರ್ಡ್ ಸಚಿವರಾದ ಜಮೀರ ಅಹ್ಮದ ಅವರ ವಿರುದ್ಧ ಇದೀಗ ಪ್ರತಿಭಟನೆಗಳು ಸೇರಿದಂತೆ ಸಚಿವರ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಏತನ್ಮಧ್ಯೆ ಹುಬ್ಬಳ್ಳಿಯ ಸಂಘಟನೆಯೊಂದರ ಅಧ್ಯಕ್ಷ ರಾಗಿರುವ ಹುಬ್ಬಳ್ಳಿಯ ಶಂಕರ್ ಶೇಠ್ ಸಚಿವ ಜಮೀರ್ ಅಹ್ಮದ ನಡೆ ಖಂಡಿಸಿ ಹಾಕಲಾಗಿರುವ ಸಾಮಜಿಕ ಪೋಸ್ಟ್‌ ಹೀಗಿದೆ.

‘ಆದಿ ಚಿನ್ ಚಿನ್ ಗಿರಿ‘ ಅಂತಾ ಇರೋ ಈ ಮಹಾನ್ ವ್ಯಕ್ತಿಯನ್ನ ಒಮ್ಮೆ ನೋಡಿ🤦‍♂️… ಇವನು ಮಠದಲ್ಲಿ ಬೆಳೆದ ಹುಡುಗ ಅಂತೆ ಆದರೆ ‘ಆದಿ ಚುಂಚನಗಿರಿ’ ಅಂತ ಸ್ಪಷ್ಟವಾಗಿ ಹೇಳೋಕೆ, ಸರಿಯಾಗಿ ಕನ್ನಡ ಮಾತಾಡೋಕೆ ಸಹ ಒದ್ದಾಡ್ತಾ ಇದಾನೆ, ಇದಕ್ಕಿಂತ ದೊಡ್ಡ ನಾಚಿಕೆಗೇಡಿನ ಸಂಗತಿ ಮತ್ತೇನಿರ್ಬಹುದು ಹೇಳಿ.

ಇವನು ಮಠದಲ್ಲಿ ಬೆಳೆದದ್ದು ನಿಜವಾಗಿದ್ದರೆ ಇವನು ಯಾವ ರೇಂಜ್ ನ ‘ಹರಾಮ್ ಖೋರ್’ ಇರಬೇಡ, ಅನ್ನ ಹಾಕಿ ಬೆಳೆಸಿದ ಮಠ, ಮಂದಿರ, ರೈತರ ಜಮೀನನ್ನು ವಕ್ಫ್ ಹೆಸರಿನಲ್ಲಿ ಕಬಳಿಸುತ್ತಿದ್ದಾನೆ. ನಾಳೆ ಇವನು ಆದಿಚುಂಚನಗಿರಿ ಮಠವನ್ನೇ ವಕ್ಫ್ ಆಸ್ತಿ ಅಂದರೆ ಅದರಲ್ಲಿ ಆಶ್ಚರ್ಯವೇನಿಲ್ಲ.

‘ಉಂಡ ಮನೆಗೆ ಕನ್ನ ಹಾಕೋ ‘ ಹಂದಿಗಳಿಂದ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ.😡

ಎನ್ನುವ ಈ ಪೋಸ್ಟ್ ಇದೀಗ ವೈರಲ್ ಆಗಿದ್ದು ಮುಂಬರುವ ದಿನಗಳಲ್ಲಿ ಸಚಿವರ ವಿರುಧ್ಧದ ಇಂತಹ ಪೊಸ್ಟ್‌ಗಳು ಸರಕಾರಕ್ಕೆ ಮುಜುಗರ ಉಂಟುಮಾಡುವ ಎಲ್ಲ ಲಕ್ಷಣಗಳು ಗೊಚರಿಸುತ್ತಿವೆ.

Related Articles

Leave a Reply

Your email address will not be published. Required fields are marked *