bangaluruBREAKING NEWSCITY CRIME NEWSDHARWADHubballi

ಹುಬ್ಬಳ್ಳಿ ರಸ್ತೆಗಳ ಸವಾರಿ ನೇರ ಯಮಲೋಕಕ್ಕೆ ದಾರಿ.!

Crime news

POWER CITY NEWS: ಹುಬ್ಬಳ್ಳಿ / ಮೇ ೮: ಹುಬ್ಬಳ್ಳಿಯ ಚೆನ್ನಮ್ಮ ವೃತ್ತ (chennamm circle)ಸೇರಿದಂತೆ, ಪ್ರಮುಖ ರಸ್ತೆಗಳ ಪರಿಸ್ಥಿತಿ ಈಗ ಹೇಳತೀರದಾಗಿದೆ. ಪ್ರತಿದಿನ (dsily)ಸಂಚರಿಸುವ ಸಾರ್ವಜನಿಕರು ಮತ್ತು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ.ಅಲ್ಲದೇ ಧೂಳಿನಿಂದ (dust)ಕೂಡಿರುವ ಈ ರಸ್ತೆಗಳು ಈಗಾಗಲೇ ಹಲವಾರು ರೋಗಗಳಿಗೆ ಕಾರಣವಾಗಿವೆ. ಮೇಲಾಗಿ, ಫ್ಲೈ ಓವರ್ ಕಾಮಗಾರಿ(work) ನಿಧಾನವಾಗಿ ನಡೆಯುತ್ತಿರುವುದು ಈ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಆದರೂ, ಸಂಬಂಧಪಟ್ಟ ಅಧಿಕಾರಿಗಳು ಅಥವಾ ರಾಜಕಾರಣಿಗಳು(politics) ಇದರತ್ತ ಗಮನ ಹರಿಸುತ್ತಿಲ್ಲ ಎಂಬುದು ಸಾರ್ವಜನಿಕರ ಗಂಭೀರ ಆರೋಪ. ಇದು ವ್ಯಾಪಾರೋದ್ಯಮದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆಯೇ? ಕಾದು ನೋಡಬೇಕಿದೆ.”

M R DAKHANI

Related Articles

Leave a Reply

Your email address will not be published. Required fields are marked *