Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಕರಡಿಗುಡ್ಡ ಗ್ರಾಮದಲ್ಲಿ ಶಿವಲೀಲಾ ಕುಲಕರ್ಣಿ ಪ್ರಚಾರಕ್ಕೆ ಗ್ರಾಮಸ್ಥರ ವಿಶೇಷ ಸ್ವಾಗತ

ಧಾರವಾಡ

ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಶಿವಲೀಲಾ ಕುಲಕರ್ಣಿ ಅವರು ಪ್ರಚಾರಕ್ಕೆ ಹೋದಾಗ ಗ್ರಾಮಸ್ಥರು ಜೆಸಿಬಿ‌ ಮೂಲಕ ಹೂವು ಹಾಕಿ ಸ್ವಾಗತ ಕೋರಿದ್ರು.

ಗ್ರಾಮದಲ್ಲಿ ನಡೆದ ರೋಡ ಶೋ‌ ವೇಳೆ ಬಸವಣ್ಣನಿಗೆ ವಿಶೇಷ ಪೂಜೆ ಸಲ್ಲಿಸಿದ ಶಿವಲೀಲಾ ಕುಲಕರ್ಣಿ ಅವರು ದೈವಿ ಸ್ಬರೂಪದ ಬಸವಣ್ಣನ ಆರ್ಶೀವಾದ ಪಡೆದ್ರು. ಕರಡಿಗುಡ್ಡ ಗ್ರಾಮದಲ್ಲಿ ಗ್ರಾಮಸ್ಥರು ಚುನಾವಣೆ ಪ್ರಚಾರಕ್ಕೆ ಸಾಥ್ ಕೊಟ್ಟಿದ್ದು ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.

Related Articles

Leave a Reply

Your email address will not be published. Required fields are marked *