Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಕಾಂಗ್ರೆಸನ ಮತ್ತೊಬ್ಬ ನಾಯಕನಿಗೆ ಐಟಿ ನೋಟಿಸ್

ಧಾರವಾಡ

ನಿನ್ನೆಯಷ್ಟೇ ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತ ಕಾರ್ಯದರ್ಶಿ ಪ್ರಶಾಂತ ‌ಕೆಕರೆ ಮನೆ ಮೇಲೆ ಐಟಿ‌ದಾಳಿ ನಡೆದಿತ್ತು.

ಇಂದು‌ ಧಾರವಾಡದ ಕಾಂಗ್ರೆಸ ಮುಖಂಡ ಅರವಿಂದ ಏಗನಗೌಡ್ರ ಅವರಿಗೆ ಐಟಿ‌ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.

ವಿಚಾರಣೆಗೆ ನವನಗರದ ಐಟಿ ಕಚೇರಿಗೆ ಆಗಮಿಸುವಂತೆ ತಿಳಿಸಿದ್ದಾರೆ.

ಈ ಚುನಾವಣಾ ಸಂಧರ್ಭದಲ್ಲಿ,ದುರುದ್ದೇಶ ಪೂರಿತ ,ಮತ್ತು ಎದುರಾಳಿಗಳನ್ನು ಭಯಪಡಿಸುವ ಹಿನ್ನೆಲೆಯಲ್ಲಿ,ಕೇವಲ ಕಾಂಗ್ರೆಸ್ ಪಕ್ಷದ ಮುಖಂಡರುಗಳನ್ನು ಮಾತ್ರ ಗುರಿಯಾಗಿಸಿ ಐಟಿ ದಾಳ ನಡೆಸುತ್ತಿರುವ ಉದ್ದೇಶವಾದರೂ ಏನು ಎಂಬುದು ಅರ್ಥವಾಗುತ್ತಿಲ್ಲ ಎಂದು ಕಾಂಗ್ರೆಸ ನಾಯಕರು‌ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *