Jannah Theme License is not validated, Go to the theme options page to validate the license, You need a single license for each domain name.
BREAKING NEWSCITY CRIME NEWSPolice

ಬೆಂಡಿಗೇರಿ ಪೊಲೀಸರ ದಾಳಿ: ಗಾಂಜಾ,ಸಮೇತ 1 ಕೊಡಲಿ,4 ತಲ್ವಾರ್ ಗಳು ವಶಕ್ಕೆ!

POWER CITYNEWS : HUBBALLI

ಹುಬ್ಬಳ್ಳಿ : ಮನೆಯಲ್ಲಿಯೇ ಅಕ್ರಮವಾಗಿ ಸಂಗ್ರಹ‌ ಮಾಡಿಟ್ಟಿದ್ದ ಅಂದಾಜು 40ಸಾವಿರ ರೂ. ಮೌಲ್ಯದ 1.635 ಗ್ರಾಂ. ಗಾಂಜಾ ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂದಿಸಿದ್ದಾರೆ.

ಇನ್ನೂ ಬಂದಿತ ಆರೋಪಿಗಳಾದ ಅಖಿಲೇಶ್ ಯರಮಸಾಳ ಹಾಗೂ ಪ್ರಭು ಗೆಜ್ಜೆಹಳ್ಳಿ ಎಂಬುವವರನ್ನು ಬಂಧಿಸಿದ ಬೆಂಡಿಗೇರಿ ಪೊಲೀಸರು.ಪ್ರಭು ಗೆಜ್ಜಿಹಳ್ಳಿ ಬಳಿ 385 ಗ್ರಾಂ ಹಾಗೂ ಅಖಿಲೇಶ್ ಯರಮಸಾಳ ಬಳಿ ಇದ್ದ 1,250/ ಗ್ರಾಂ. ಗಾಂಜಾ ಹಾಗೂ 4 ತಲ್ವಾರ ಒಂದು ಕೊಡಲಿಯೊಂದನ್ನು ವಶಕ್ಕೆ ಪಡೆದ ಪೊಲೀಸರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತನಿಖೆ ಕೈಗೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *