Jannah Theme License is not validated, Go to the theme options page to validate the license, You need a single license for each domain name.
ಧಾರವಾಡ

ಕಾಲೇಜಿನ ಗುತ್ತಿಗೆ ನೌಕರನ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ

ಧಾರವಾಡ

ಧಾರವಾಡ ಕೆಸಿಡಿ ಕಾಲೇಜನ ಗುತ್ತಿಗೆ ನೌಕರನೊಬ್ಬನ ಮೇಲೆ ರೌಡಿಶೀಟರ್ನೊಬ್ಬ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

ಧಾರವಾಡದ ದಾನುನಗರದಲ್ಲಿ ಇಂದು ಮಧ್ಯಾಹ್ನದ ಹೊತ್ತಿಗೆ ನಡೆದ ಘಟನೆ ಇದಾಗಿದೆ.

ಗಾಯಗೊಂಡಿರುವ ಗುತ್ತಿಗೆ ನೌಕರ

ಮನೆಗೆ ಊಟಕ್ಕೆ ಕರೆದು ಮಾರಕಾಸ್ರ್ರಗಳಿಂದ ಹೊಡೆದು ರೌಡಿಶೀಟರ್ ಪರಾರಿಯಾಗಿದ್ದಾನೆ.

ಹಲ್ಲೆಗೆ ನಿಖರವಾಗಿ ಕಾರಣ ತಿಳಿದು ಬಂದಿಲ್ಲ. ಇನ್ನು
ಹೊಡೆಸಿಕೊಂಡ ಗಾಯಾಳು ಭರತ ಪಟ್ಟಣಶಟ್ಟಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಚಿಕೆತ್ಸೆ ಪಡೆಯುತ್ತಿದ್ದಾನೆ.

ಹಲ್ಲೆ ಮಾಡಿರುವ ರೌಡಿಶೀಟರ್ ಈರಣ್ಣ ಪಾಟೀಲ್ ಪರಾರಿಯಾಗಿದ್ದು, 5 ಜನ ಯುವಕರ ತಂಡದಿಂದ ಈ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.

Related Articles

Leave a Reply

Your email address will not be published. Required fields are marked *