Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಅಭಿಮಾನಿಗಳ ಜೋತೆಗೆ ಬರ್ತಡೆ ಆಚರಣೆ

ಧಾರವಾಡ

ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಶ್ರೀಮತಿ ಕಾಂಗ್ರೆಸ ನಾಯಕಿ ಶ್ರೀಮತಿ ಶಿವಲೀಲಾ ಕುಲಕರ್ಣಿ ಅವರು ಇಂದು ಅಭಿಮಾನಿಗಳ ಜೋತೆಗೆ ಬರ್ತಡೆ ಆಚರಿಸಿಕೊಂಡರು.

ಧಾರವಾಡ ಅವರ ನಿವಾಸಕ್ಕೆ ಆಗಮಿಸಿದ ಕ್ಷೇತ್ರದ ಹಿರಿಯರು ಹಾಗೂ ಯುವಕರು ಕೇಕ್ ತಂದು ಹೂಗುಚ್ಚ ಕೊಟ್ಟು ಶುಭಕೋರಿದ್ರು.

Related Articles

Leave a Reply

Your email address will not be published. Required fields are marked *